Nirathanka
  • HOME
    • Team
  • POSH
  • Online Groups
  • Books
  • BLOG
  • WINNING
  • Contact Us

ಬದುಕು ಬದಲಾಯಿಸಿದ ಕಥನಗಳು

12/11/2019

0 Comments

 
Picture
Buy
ಪರಿವಿಡಿ
1.    ಮನದ ಕದ ತಟ್ಟಿದ ಪತ್ರ
2.    ಲೋಕಾತೀತಪುರುಷ!
3.    ನಂಬಿಕೆ...ದಾರಿ ಬೆಳಕು   
4.    ನಮ್ಮ ಜೀವನ, ನಮ್ಮ ಆಯ್ಕೆ
5.    ನಮ್ಮತನ
6.    ಇತರರ ಬೆಳಕು
7.    ನಮ್ಮಲ್ಲಿರುವುದು ಮಹತ್ವವಾದದ್ದು...
8.    ಅಪ್ಪನ 25 ಪೈಸೆಯ ಮಿಠಾಯಿ
9.    ವ್ಯಕ್ತಿತ್ವ...ವ್ಯಕ್ತಿತ್ವದೊಂದಿಗೆ...
10.  ತುಸು ಹೆಚ್ಚಿನ ಶ್ರಮ...
11.  ಉತ್ಕಟವಾದ ಆಯ್ಕೆಗಳು
12.  ಮಂಗಳಮುಖಿ...
13.  ಉಚಿತ ಊಟವಿಲ್ಲ...
14.  ಹಸಿರು ಮಾಯವಾಯಿತು...
15.  ಕೊಂಚ ಜಾಸ್ತಿ ಬೇಕು...
16.  ನಕಾರಾತ್ಮಕತೆಯಲ್ಲಿಯೂ ಸಕಾರಾತ್ಮಕತೆಯಿದೆ...
17.  ಅಮ್ಮನ ವಿಮಾನದ ಆಸೆ...
18.  ನಾವು ನೋಯಿಸುವುದರಲ್ಲಿ ನಿಸ್ಸೀಮರು...?
19.  ನನ್ನ ಸೂಪರ್ ಹೀರೋ...
20.  ಆ ವ್ಯಕ್ತಿತ್ವಗಳ ಸಾಕ್ಷಾತ್ಕಾರ...
21.  ನೋವಿನಲ್ಲೂ ಸಂಬಂಧಗಳು...
22.  ಬದಲಾವಣೆ ಬದಲಾಯಿಸಬಲ್ಲದು...
23.  ಬದಲಾಯಿಸಿದ ಪ್ರಾಮಾಣಿಕತೆ
24.  ಅಪ್ಪನ ಎರಡನೆಯ ಮಗ...
25.  ಗುರುಗಳಿಗೆ ಅರ್ಪಣೆ...
26.  ಅತ್ತೆ, ಸೊಸೆಯಾಗಬೇಕೆಂಬ ಆಸೆ...
27.  ನಿನ್ನೊಳಗಿನ ಕೌಶಲ್ಯವೇ, ನಿನ್ನ ಶಕ್ತಿ...
28.  ನಾಯಕ, ನಾಯಕನಿಗೆ ತೋರಿಸಿದ ದಾರಿ...
ಗುರುಗಳ ನಲ್ನುಡಿಗಳು

Read More
0 Comments

PREVENTION OF SEXUAL HARASSMENT AT WORKPLACE

6/24/2018

0 Comments

 
Picture
Dr. G.P. Naik
Principal Consultant, Talent Avenues, Bangalore 
Even though the concept of sexual harassment is as old as the history of mankind, its implication at the work place has received attention in recent times. In fact until the   verdict in Vishaka Vs. State of Rajasthan (1997) case by the Supreme Court of India in 1997, there were no official guidelines to deal with the subject.  The case relates to an alleged gang rape of a social worker in a village of Rajasthan.  In this case the court opined that sexual harassment at work place amounts to violation of individual rights guaranteed under Article 14 (equality before law); 15 (prohibition of discrimination on the ground of sex,); 19 (right to practice freely any profession, trade or occupation); 42 (provision for humane conditions of work), and the citizens duties under Article 51A to renounce practices derogatory to the dignity of women.

Read More
0 Comments

ಇ.ಎಸ್.ಐ. ಮಾರ್ಗದರ್ಶಿ

6/21/2018

0 Comments

 
Picture
Buy
Picture
ಎಚ್.ಎನ್. ಯಾದವಾಡ
ನಿವೃತ್ತ ಸಹ ನಿರ್ದೇಶಕರು, ಕಾರ್ಮಿಕ ಹಾಗೂ ಉದ್ಯೋಗ ಇಲಾಖೆ, ಭಾರತ ಸರ್ಕಾರ
ಮುನ್ನುಡಿ
​

ಪ್ರಪಂಚದಲ್ಲಿಯೇ ಅತೀ ದೊಡ್ಡ ಸಾಮಾಜಿಕ ಸುರಕ್ಷಾ ಯೋಜನೆಯಾದ ಇ.ಎಸ್.ಐ ಯೋಜನೆಯ ಕುರಿತಾದ ಮಾಹಿತಿಗಳ ಜೊತೆಗೆ ಕಾರ್ಮಿಕರ ಆಶೋತ್ತರಗಳನ್ನು ಗಮನದಲ್ಲಿರಿಸಿಕೊಂಡು ಲೇಖಕರು ಈ ಕಿರು ಹೊತ್ತಿಗೆಯನ್ನು ಪ್ರಶ್ನೋತ್ತರ ರೂಪದಲ್ಲಿ ರಚಿಸಿದ್ದಾರೆ. ಇದು ಸಮಯ-ಸಂದರ್ಭ ಔಚಿತ್ಯಗಳಿಗೆ ಅನುಸಾರವಾಗಿ ಇ. ಎಸ್. ಐ ಅಧಿನಿಯಮದ ಕಾನೂನು, ನಿಯಮ, ಹಿತಲಾಭ ಮತ್ತು ಫಲಾನುಭವಗಳ ಇತಿ-ಮಿತಿಗಳನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಈ ಪುಸ್ತಕದ ಲೇಖಕರೇ ಹೇಳುವಂತೆ ಇ.ಎಸ್.ಐ ಕಾನೂನಿನ ಫಲಾನುಭವ, ಸೌಲಭ್ಯ ಹಾಗೂ ಹಿತಲಾಭಗಳು ಜನರಿಗೆ ಅರ್ಥವಾಗದೇ ಗೊಂದಲಕ್ಕೆ ಈಡಾಗಲು ಕಾರಣವಾಗಿದೆ. ದೇಶದ ವಿವಿಧ ಭಾಷೆಗಳಲ್ಲಿ ಇ.ಎಸ್.ಐ ಯೋಜನೆಯ ಫಲಾನುಭವಗಳನ್ನು ಮುದ್ರಿಸಿ ವಿತರಿಸಲಾಗಿದೆಯಾದರೂ ಕನ್ನಡದಲ್ಲಿ ಸರಳವಾದ ಪ್ರಶ್ನೋತ್ತರ ಮಾದರಿಯಲ್ಲಿ ಇ.ಎಸ್.ಐ ಯೋಜನೆಯ ಕುರಿತಾದ ಮಾಹಿತಿಯನ್ನು ನೀಡಿರುವುದು ಅತ್ಯಂತ ಸೂಕ್ತವಾಗಿದೆ. 

Read More
0 Comments

ಸ್ವ-ಸಹಾಯ ಸಂಘ ಹೆಜ್ಜೆ ಗುರುತು

4/24/2018

0 Comments

 
Picture
ಕಿರಣ್ ಉರ್ವಾ
ಮುನ್ನುಡಿ
ಈ ಸಂಚಿಕೆಯು ಸಂಘ ಸಂಸ್ಥೆಗಳನ್ನು ಕಟ್ಟಿ ಬೆಳೆಯುವುದಕ್ಕೆ ಸ್ಪಷ್ಟವಾದ ದಾರಿಯಾಗಿರುತ್ತದೆ. ಲೇಖಕರು ಶ್ರದ್ಧೆಯಿಂದ ಓದುಗರಿಗೆ ಸ್ವ-ಸಹಾಯ ಸಂಘದಿಂದ ಹಿಡಿದು ಕಿರು ಸಾಲ ಯೋಜನೆಯ ತನಕ ಸಂಬಂಧಿಸಿದ 23 ಅಧ್ಯಾಯಗಳನ್ನು ತೆರೆದಿಟ್ಟಿದ್ದಾರೆ ಹಾಗೂ ಮಹಿಳೆಯರ ವಿವಿಧ ಸಣ್ಣ ಹಾಗೂ ಮಧ್ಯಮ ಗಾತ್ರದ ಸಂಘಟನೆಯನ್ನು ರಚಿಸಲು ಸಹಕಾರಿಯಾಗಿರುತ್ತದೆ.
​
ಸ್ವ-ಸಹಾಯ ಸಂಘ ರಚನೆಗೊಳ್ಳುವಲ್ಲಿ ಮಹಿಳೆಯರ ಹಿಂಜರಿಯುವಿಕೆ ಮತ್ತು ಸೂಕ್ತ ನಿರ್ಧಾರ ತೆಗೆದುಕೊಳ್ಳುವ ವೈಫಲ್ಯತೆಯ ವಾತಾವರಣ ಇದ್ದಾಗ ಸಾಮಾಜಿಕ ಅಭಿವೃದ್ಧಿಯ ನಿಟ್ಟಿನಲ್ಲಿ ಸ್ವ-ಸಹಾಯ ಸಂಘಗಳ ಕಾರ್ಯ ಶ್ಲಾಘನೆ, ಜನಸಾಮಾನ್ಯರ ತಾತ್ಸಾರ ಮತ್ತು ಅವಗಣನೆಯಿಂದಾಗಿ ಸರಕಾರದಿಂದ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳಿಂದ ಸಿಗುವ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಸಾರ್ವಜನಿಕ ಹಾಗೂ ಸಮುದಾಯ ವಿಶಾಲ ಮನೋಭಾವನೆ ಹಾಗೂ ಜಾಗೃತಿಯನ್ನು ಕಂಡು ಹುಡುಕಲಿ ಸಂಪನ್ಮೂಲಗಳನ್ನು ಕ್ರೋಢೀಕರಿಸಲು ಮಹಿಳೆಯರು ಮುಂದೆ ಬರುತ್ತಿರುವುದು ಬಹಳ ಆಶಾದಾಯಕ ವಿಚಾರ.


Read More
0 Comments

Self Help Group Different Faces

4/24/2018

0 Comments

 
Picture
U. Kiran
PREFACE
This book points out clearly the way of building up self help organizations and groups. The author has devoted 22 chapters to the topic, from the history of SHG to micro financing. As such the book will be of women assistance to organizers of the groups of different sizes.

Referring to SHGs we must appreciate the courage disceessment of women who have ventured into this area of community service. Very often the facilities and possibilities offered by government and local bodies remain unused because of ignorance or lethargy on part of citizens. The very fact that woman come forward to form groups which will utilize available resources, proves the fact that public awareness and community mindedness.

Read More
0 Comments

One-day Interactive Program on Managing Industrial Relations

1/1/2018

0 Comments

 
Picture

Read More
0 Comments

ನಿರಾತಂಕ ತಿಂಗಳ ಸಭೆ

12/18/2017

0 Comments

 
ದಿನಾಂಕ : 07-01-2018, ಭಾನುವಾರ
ಸಮಯ : ಬೆಳಿಗ್ಗೆ 8.00 ರಿಂದ 10.00 ರವರೆಗೆ
ಸ್ಥಳ : (ನಿರಾತಂಕ Organizing Committee Whatsapp Group ನಲ್ಲಿ ತಿಳಿಸಲಾಗುವುದು)
ಸಭೆಯ ಉದ್ದೇಶಗಳು : (ನಿರಾತಂಕ Organizing Committee Whatsapp Group ನಲ್ಲಿ ತಿಳಿಸಲಾಗುವುದು)

ಸೂಚನೆ :
ಹೊಸ ಸದಸ್ಯರು ನಿರಾತಂಕ ವೆಬ್‍ಸೈಟ್‍ನಲ್ಲಿ ನೋಂದಾಯಿಸಿಕೊಂಡವರಿಗೆ ಮಾತ್ರ ಸಭೆಯ ಸ್ಥಳವನ್ನು ತಿಳಿಸಲಾಗುವುದು. Organizing Committee Whatsapp Group ನಲ್ಲಿರುವ ಸದಸ್ಯರು ನೋಂದಾಯಿಸಿಕೊಳ್ಳುವ ಅವಶ್ಯಕತೆಯಿಲ್ಲ.
Picture
ಹೆಚ್ಚಿನ ಮಾಹಿತಿಗಾಗಿ :
ಮೊಬೈಲ್‍ : 9980874542, 9980066890
www.niratanka.org
ಸದಸ್ಯರಾಗಬಯಸುವವರು ನೋಂದಾಯಿಸಿಕೊಳ್ಳಿ

Online Classes
0 Comments

ಪ್ರಥಮ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನದಲ್ಲಿ ನಡೆದ ಸನ್ಮಾನ ಸಮಾರಂಭ

11/24/2017

0 Comments

 
Picture
ಶ್ರೀ ಜಿ.ಎಸ್. ಲಕ್ಷ್ಮೀಪ್ರಸಾದ್
ನಿರ್ದೇಶಕರು, ಹೆಚ್‍ಆರ್‍ಎಂ ಕನ್ಸಲ್ಟೆನ್ಸಿ
Picture
ಶ್ರೀ ರಾಮ್ ಕೆ. ನವರತ್ನ
ಪ್ರಧಾನ ಕಾರ್ಯದರ್ಶಿ, ಹೆಚ್‍ಆರ್ ರಿಸೋನೆನ್ಸ್
Picture
ಶ್ರೀ ರವೀಶ್ ಎಂ.ಎಸ್.
ಮುಖ್ಯಸ್ಥರು - ಮಾನವ ಸಂಪನ್ಮೂಲ, ದಾವಣಗೆರೆ ಶುಗರ್ಸ್ ಕಂಪನಿ ಲಿ.,
Picture
ಶ್ರೀ ಬಿ.ಟಿ. ಬೋಕೆ
ನಿವೃತ್ತ ಹಿರಿಯ ಪ್ರಧಾನ ವ್ಯವಸ್ಥಾಪಕರು, ಡೆಂಪೊ ಗ್ರೂಪ್ಸ್, ಪಣಗಿ, ಗೋವಾ

0 Comments

ಪ್ರಥಮ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ 2017 ರ ಲೇಖನ ಸ್ಪರ್ಧೆಯ ಬಹುಮಾನ ವಿಜೇತರು

11/23/2017

0 Comments

 
Picture
ಈ ಸಮ್ಮೇಳನದ ಅಂಗವಾಗಿ ಮಾನವ ಸಂಪನ್ಮೂಲ ಕ್ಷೇತ್ರಕ್ಕೆ ಸಂಬಂಧಿಸಿದ ಲೇಖನಗಳನ್ನು ಆಹ್ವಾನಿಸಲಾಗಿತ್ತು.
Picture
ಸಿ.ಆರ್. ಗೋಪಾಲ್‍ ರವರಿಗೆ ಪ್ರಥಮ ಬಹುಮಾನ – ರೂ. 15000/-
Picture
ಗೋವಿಂದರಾಜು ರವರಿಗೆ ದ್ವಿತೀಯ ಬಹುಮಾನ – ರೂ. 10000/-
Picture
​ನವೀನ್ ನಾಯಕ್ ರವರಿಗೆ ತೃತೀಯ ಬಹುಮಾನ – ರೂ. 5000/-
ಈ ಸಮ್ಮೇಳನದಲ್ಲಿ ಆಯ್ಕೆಗೊಂಡ ಲೇಖನಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು.

ಈಗಲೂ ಲೇಖನಗಳನ್ನು ಪ್ರಕಟಿಸಲು ದಿನಾಂಕ : 15-12-2017 ರವರೆಗೆ ಕಳುಹಿಸಿಕೊಡಬಹುದು.

ಈಗಾಗಲೇ ಬಹುಮಾನ ಘೋಷಣೆ ಆಗಿರುವುದರಿಂದ ಲೇಖನಗಳನ್ನು ಪ್ರಕಟಣೆಗೆ ಮಾತ್ರ ಪರಿಗಣಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಪ್ರಕಟಣಾ ಸಮಿತಿಯನ್ನು ಸಂಪರ್ಕಿಸಿ :
ಶಶಿಧರ್ ಚನ್ನಪ್ಪ - 9900241912
ಗಂಗಾಧರ್ ರೆಡ್ಡಿ ಎನ್. – 9980475758
www.niratanka.org
0 Comments

ಪ್ರಥಮ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ 2017

11/19/2017

1 Comment

 
ಆತ್ಮೀಯರೇ,
ಸಮ್ಮೇಳನದಲ್ಲಿ ಭಾಗವಹಿಸಿದ ತಮಗೆಲ್ಲರಿಗೂ ಧನ್ಯವಾದಗಳು. ಈ ಸಮ್ಮೇಳನಕ್ಕೆ 392 ವೃತ್ತಿನಿರತರು ಭಾಗವಹಿಸಿದ್ದರು. ನಿಮ್ಮೆಲ್ಲರ ಪಾಲ್ಗೊಳ್ಳುವಿಕೆಯಿಂದಾಗಿ ಸಮ್ಮೇಳನವು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಈ ಸಮ್ಮೇಳನದಲ್ಲಿ ಆದ ನ್ಯೂನ್ಯತೆಗಳನ್ನು ಮುಂದಿನ ಸಮ್ಮೇಳನದಲ್ಲಿ ಸರಿಪಡಿಸಿಕೊಳ್ಳಲಾಗುವುದು. ಈವೊಂದು ಸಮ್ಮೇಳನಕ್ಕೆ ದೇಣಿಗೆ ನೀಡಿ ಸಹಕರಿಸಿದ ಎಲ್ಲರ ವಿವರಗಳನ್ನು ವೆಬ್‍ಸೈಟ್‍ನಲ್ಲಿ ಅತಿ ಶೀಘ್ರದಲ್ಲೇ ಪ್ರಕಟಿಸಲಾಗುವುದು. ಹಾಗೆಯೇ ದೇಣಿಗೆ ನೀಡಿದವರಿಗೆ ರಶೀತಿಯನ್ನು ಶೀಘ್ರದಲ್ಲೇ ಕಳುಹಿಸಿಕೊಡಲಾಗುವುದು. ಸಮ್ಮೇಳನಕ್ಕೆ ವೆಚ್ಚವಾದ ಹಣದ ಮಾಹಿತಿಯನ್ನು ತಮ್ಮೆಲ್ಲರ ಅವಗಾಹನೆಗೆ ಜಾಲತಾಣ ಮುಖೇನ ನಿಮ್ಮ ಮುಂದಿಡುತ್ತೇವೆ. ನಿಮ್ಮ ಸಹಕಾರ, ಪ್ರೋತ್ಸಾಹ ಸದಾಕಾಲ ಹೀಗೇ ನಮ್ಮ ತಂಡದ ಮೇಲಿರಲಿ. ಸಮ್ಮೇಳನದ ಬಗ್ಗೆ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಈ ಕೆಳಕಂಡ ಕಮೆಂಟ್ ಬಾಕ್ಸ್ ನಲ್ಲಿ ದಾಖಲಿಸಿ.
 
ಧನ್ಯವಾದಗಳೊಂದಿಗೆ
ಕಾರ್ಯಕಾರಿ ಸಮಿತಿಯ ಪರವಾಗಿ
ರಮೇಶ ಎಂ.ಎಚ್.
ನಿರಾತಂಕ
1 Comment
<<Previous

    Categories

    All
    CSR
    HR Training Classes
    HR ಕನ್ನಡ ಲೇಖನಗಳು
    Human Resources
    Interview
    Labour Law Books
    Labour Laws
    Others
    Video



    Inviting articles

    Inviting meaningful articles on HR and Labour Law to publish in our website 

    Submit Your article
    Human Resources And Labour Law Classes

    RSS Feed


Powered by Create your own unique website with customizable templates.
  • HOME
    • Team
  • POSH
  • Online Groups
  • Books
  • BLOG
  • WINNING
  • Contact Us