ಲೇಖಕರು - ರಾಮ್ ಕೆ ನವರತ್ನ Author – Ram K Navaratna Pages: x - 186, Price: Rs.225/- YEAR OF PUBLICATION 2017 In legal jurisprudence lot of literature and books are available on Domestic Enquiry and its procedure. From time to time various courts also clarified on principals of natural justice and its importance in the conduct of domestic enquiry. The author made an attempt to bring the said literature in simple Kannada language to the benefit of the needy and filled the gap in this field by this book. Details about enquiry process, Dire need of following principles of natural justice, Misconduct, adhering to the provisions of standing order, various steps to be followed in the enquiry and samples pertaining to charge sheet to termination are provided. The procedure of the enquiry, its outcome, application of mind by disciplinary authority, communication of outcome, model enquiry finding report, enquiry challenges in PSH are detailed out. Further the role of disciplinary authority, enquiry officer, presenting officer, witnesses, defendant’s role etc., are elaborated.
In the second part of the book valuable articles on the topic by few seasoned and experienced resource persons are brought out. At the end for the benefit of the users meaning of useful words provided. The book is first of its kind in Kannada legal literature for the benefit of Legal, HR, IR, Various Industries, Professionals, students of Law and management including un organized sector employees. ಕೈಗಾರಿಕಾ ಮತ್ತು ಕಾನೂನು ರಂಗದಲ್ಲಿ ಅಂತರಿಕ ವಿಚಾರಣೆಯ ಮೇಲೆ ಆಂಗ್ಲ ಸಾಹಿತ್ಯದಲ್ಲಿ ಸಾಕಷ್ಟು ವಿಷಯ ಮತ್ತು ಪುಸ್ತಕಗಳು ಲಭ್ಯವಿದ್ದು ಅನೇಕ ನ್ಯಾಯಾಲಯಗಳು ಕಾಲಕಾಲಕ್ಕೆ ಸಾಮಾಜಿಕ ನ್ಯಾಯದ ತತ್ವಗಳ ಬಗ್ಗೆ ವಿಷದವಾಗಿ ಉಲ್ಲೇಖಿಸಿವೆ. ಪ್ರಸ್ತುತ ಈ ಪುಸ್ತಕದಲ್ಲಿ ಅಂತರಿಕ ವಿಚಾರಣೆಯ ಅನೇಕ ಅಂಶಗಳು ಪಾರಂಭದ ಹಂತದಿಂದ ಕೊನೆಯ ಹಂತದವರೆಗೆ ಅಂದರೆ, ದುರ್ನಡತೆ, ಸ್ಹಾಯಿ ಆದೇಶ, ಶಿಸ್ತುಕ್ರಮದ ವಿಧಾನಗಳು/ಹಂತಗಳು, ದಂಡನೆಯ ಪ್ರಕಾರಗಳು ಅಲ್ಲದೇ ವಿಚಾರಣಾಧಿಕಾರಿಯ ಪಾತ್ರ, ವಿಚಾರಣೆಯ ರೀತಿ, ಅಂತಿಮ ವರದಿ, ಲೈಂಗಿಕ ಕಿರುಕಳ ವಿಚಾರಣಾ ಸವಾಲುಗಳು ಇತ್ಯಾದಿಗಳ ಬಗ್ಗೆ ನೋಡಬಹುದು. ಜೊತೆಗೆ ಮಾದರಿ ವಿಚಾರಣಾ ವರದಿ, ಪ್ರಾಧಿಕಾರದ ಪ್ರವೇಶ, ಮೇಲ್ಮನವಿ ಬಗ್ಗೆ ವಿವರಿಸಲಾಗಿದೆ. ಅಲ್ಲದೆ ಶಿಸ್ತು ಪ್ರಾಧಿಕಾರ, ವಿಚಾರಣಾಧಿಕಾರಿ, ಮಂಡನಾಧಿಕಾರಿ ಮತ್ತು ಪ್ರತಿರಕ್ಷಕ ನೌಕರರ ಸಾಕ್ಷಿಗಳು, ಏನು ಮಾಡಬೇಕು ಏನು ಮಾಡಬಾರದು ಎಂಬುದರ ಜೊತೆಗೆ ಇನ್ನೂ ಅನೇಕ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. ಎರಡನೆಯ ಭಾಗದಲ್ಲಿ ವೃತ್ತಿನಿರತ, ಅನುಭವಿ ಸಂಪನ್ಮೂಲ ವ್ಯಕ್ತಿಗಳ ಅನುಭವದ ಹಾಗೂ ಸವಾಲುಗಳ ಲೇಖನಗಳನ್ನು ಪ್ರಕಟಿಸಲಾಗಿದೆ. ಶಬ್ದಸೂಚಿಯ ಮೂಲಕ ಉಪಯೋಗಿಸುವವರಿಗೆ ತಿಳಿಯುವಂತೆ ತಿಳಿಸಿದೆ. ಕಾನೂನು, ಆಡಳಿತ, ಸಮಾಜಕಾರ್ಯ, ಸಂಘಗಳ ನಿರ್ವಹಣೆ, ಮಾನವ ಸಂಪನ್ಮೂಲ ಸಮೂಹಕ್ಕೆ ಅಸಂಘಟಿತ ವಲಯದ ನೌಕರರಿಗೂ ಹಾಗೂ ಸರ್ಕಾರಿ ನೌಕರರಿಗೆ, ಅಧಿಕಾರಿಗಳಿಗೆ ಉಪಯುಕ್ತ ಮತ್ತು ಸಂಗ್ರಹ ಯೋಗ್ಯ ಕೃತಿ. Available at - ಪುಸ್ತಕ ದೊರೆಯುವ ಸ್ಥಳ Niruta Publications #326, 1st Floor, Opp. Syndicate Bank, Near Dr. AIT College, Kengunte, Mallathahalli, Bengaluru – 560056. Ph : 080-23213710, E-mail : nirutapublications@gmail.com PS: Courier charges - For out station Rs. 60/- and in Bangalore Rs. 40/-
0 Comments
Your comment will be posted after it is approved.
Leave a Reply. |
Categories
All
30,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |