ಆತ್ಮೀಯರೇ, ಸಂಸ್ಥೆಗಳಲ್ಲಿ ಕನ್ನಡ ಭಾಷೆಯ ಬಳಕೆ ಮತ್ತು ಅದರ ಉಜ್ವಲತೆಯನ್ನು ಬಲಪಡಿಸುವ ಮಹತ್ತರ ಉದ್ದೇಶವನ್ನು ಕೇಂದ್ರವಾಗಿಸಿಕೊಂಡು, ಮೊಟ್ಟ ಮೊದಲ ಬಾರಿಗೆ ಕರ್ನಾಟಕದಲ್ಲಿ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ-2017. ಈವೊಂದು ಸಮ್ಮೇಳನದಲ್ಲಿ 300 ಸದಸ್ಯರಿಗೆ ಪಾಲ್ಗೊಳ್ಳಲು ಅವಕಾಶವಿದೆ. ಈಗಾಗಲೇ 205 ಜನ ಸದಸ್ಯರು ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ತಮ್ಮನ್ನು ತಾವು ನೋಂದಾಯಿಸಿಕೊಂಡಿರುತ್ತಾರೆ. ಇನ್ನು ಉಳಿಕೆ 95 ಜನರಿಗೆ ಅವಕಾಶ ಮಾಡಿಕೊಡಲು ಕಾರ್ಯಕಾರಿ ಸಮಿತಿ ನಿರ್ಧರಿಸಿರುತ್ತದೆ. ಆದುದರಿಂದ ತಾವು ಈ ಕೆಳಕಂಡ ಫಾರ್ಮ್ ನಲ್ಲಿ ತಮ್ಮ ವಿವರಗಳನ್ನು ಭರ್ತಿ ಮಾಡಿ ನೋಂದಾಯಿಸಿಕೊಳ್ಳಬೇಕಾಗಿ ವಿನಂತಿ. ಈ ಕೆಳಗಿನ ಫಾರ್ಮ್‍ನಲ್ಲಿ 17-11-2017 ರ ರಾತ್ರಿ 8.00 ರ ಒಳಗಾಗಿ ನೋಂದಾಯಿಸಿಕೊಳ್ಳಬೇಕಾಗಿ ವಿನಂತಿ. ನೋಂದಾಯಿಸಿಕೊಂಡ ಸದಸ್ಯರಿಗೆ ಮಾತ್ರ ಈವೊಂದು ಸಮ್ಮೇಳನಕ್ಕೆ ಪಾಲ್ಗೊಳ್ಳಲು ಅವಕಾಶವಿರುತ್ತದೆ. ತಮ್ಮ ಹೆಸರು ನೋಂದಾಯಿಸಿಕೊಂಡ ನಂತರ ನಿರಾತಂಕ ಸಂಸ್ಥೆಯಿಂದ ನಿಮಗೆ ಸಮ್ಮೇಳನಕ್ಕೆ ಆಗಮಿಸಲು ಈಮೇಲ್ ಮೂಲಕ ಆಹ್ವಾನಿಸಲಾಗುವುದು. ಸೂಚನೆ : ಯಾವುದೇ ಪ್ರವೇಶ ಶುಲ್ಕವಿಲ್ಲ. ಆಮಂತ್ರಣ ಆಧಾರಿತ ಪ್ರವೇಶ ಮಾತ್ರ ಧನ್ಯವಾದಗಳೊಂದಿಗೆ ಸಂಘಟನಾ ಸಮಿತಿಯ ಸದಸ್ಯರು ಈ ಸಮ್ಮೇಳನಕ್ಕೆ ಆಸಕ್ತರು ದೇಣಿಗೆ ನೀಡುವುದರ ಮೂಲಕ ಸಹಕಾರ ವ್ಯಕ್ತಪಡಿಸಬಹುದು.
7 Comments
Chethan H S
11/16/2017 12:47:38 am
I'm very interested too attend the conference.
Reply
Mariyappa N B
11/16/2017 12:53:55 am
I am very interested to attend the conference.
Reply
Harisha S
11/16/2017 08:06:24 am
I'm very Happy for attending Hr Kannada conference.
Reply
Meena
11/16/2017 08:49:24 am
Good
Reply
Hemant Patel
11/16/2017 07:31:16 pm
I have submitted information
Reply
Ramu H.K
11/17/2017 01:36:40 am
I am part of the Hr Kannada sammelan committee , so I am so interested to attend the big koota.
Reply
Your comment will be posted after it is approved.
Leave a Reply. |
RAMESHA NIRATANKACategories
All
30,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |