ಉಚಿತ ಆನ್‌ಲೈನ್ ಜಾಗೃತಿ ಕಾರ್ಯಕ್ರಮ
ಹೊಸ ಕಾರ್ಮಿಕ ಸಂಹಿತೆಗಳ ಅಡಿಯಲ್ಲಿ ವೇತನ
Please complete the registration form below to participate in this program.
| Understanding Wages Under the New Labour Codes | |
| File Size: | 193 kb |
| File Type: | |
ಹೊಸ ಕಾರ್ಮಿಕ ಸಂಹಿತೆಗಳ ಅಡಿಯಲ್ಲಿ “ವೇತನ | WAGES” ಎಂದರೇನು ಎಂಬುದನ್ನು
ಕಾರ್ಮಿಕರಿಗೆ ಸರಳವಾಗಿ ತಿಳಿಸಿ, ಅವರಿಗೆ ಇರುವ ಅನುಮಾನಗಳನ್ನು ನಿವಾರಿಸಿ,
ಸ್ಪಷ್ಟತೆ ನೀಡುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಕಾರ್ಮಿಕರಿಗೆ ಸರಳವಾಗಿ ತಿಳಿಸಿ, ಅವರಿಗೆ ಇರುವ ಅನುಮಾನಗಳನ್ನು ನಿವಾರಿಸಿ,
ಸ್ಪಷ್ಟತೆ ನೀಡುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಕಾರ್ಯಕ್ರಮದ ಪ್ರಮುಖ ವಿಷಯಗಳು:
- 50% ಮತ್ತು 15% ನಿಯಮಗಳು
- ವೇತನ ಮತ್ತು ಓವರ್ ಟೈಮ್
- ವೇತನ ಮತ್ತು ಬೋನಸ್ ಪಾವತಿ
- ವೇತನ ಮತ್ತು ಗ್ರಾಚ್ಯುಟಿ
- ವೇತನ ಮತ್ತು ಮಾತೃತ್ವ ಸೌಲಭ್ಯ
- ವೇತನ ಮತ್ತು PF
- ವೇತನ ಮತ್ತು ESI
- ವೇತನ ಮತ್ತು Leave Encashment
- ವೇತನ ಮತ್ತು Exclusions Allowances
- ವೇತನ ಮತ್ತು Subsistence Allowance
K. VITTALA RAO's HR Books
|
|
|