Human Resource-Life Long Learning
The widely respected business guru Chris Argyris points out that even the most intelligent individuals can become ineffective in organization. Why? Because we are so busy working that we fail to learn about ourselves. We stop reflecting on the changes around us. We get sucked into the patterns of behaviour that have produced success for us in the past, not realizing that it may no longer be appropriate for us in the fast-approaching future.
ಇಂದು ಜೀವನದಲ್ಲಿ ಅತ್ಯುನ್ನತ ಸ್ಥಾನಕ್ಕೆ ತಲುಪಿರುವವರಿಗೆ ಒಂದಲ್ಲ ಒಂದು ರೀತಿಯಲ್ಲಿ ಒಬ್ಬ ಗಾಡ್ಫಾದರ್, ಮೆಂಟರ್ ಅಥವಾ ಟೀಚರ್ ಜೀವನದ ಹಾಗೂ ವೃತ್ತಿಯ ಪ್ರತಿ ಹಂತದಲ್ಲೂ ಸಲಹೆ ಸೂಚನೆ ನೀಡುತ್ತಿರುತ್ತಾನೆ. ಈ ರೀತಿ ವೃತ್ತಿಯ ಆರಂಭದಲ್ಲಿ ನಮಗೆ ಸಲಹೆ, ಸೂಚನೆ ಹಾಗೂ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಒಬ್ಬ ಮೆಂಟರ್ ಬೇಕು ಎಂದು HR ಉಚಿತ ತರಗತಿಗೆ ಬಂದ ವಿದ್ಯಾರ್ಥಿಯೊಬ್ಬರು ಸಲಹೆ ನೀಡಿದರು. ಈ ಸಲಹೆಯ ಆಧಾರದ ಮೇಲೆ ನಮ್ಮ ತಂಡವು ಚಿಂತನೆಯನ್ನು ನಡೆಸಿದೆ.
ಸದಾಕಾಲ ಕಲಿಯುವ ಆಸಕ್ತಿ ಇರುವವರಿಗೆ ಮಾರ್ಗದರ್ಶನ ತರಬೇತಿ ನೀಡಲು ಹಲವಾರು ಹಿರಿಯರು ಲಭ್ಯರಿದ್ದಾರೆ. ಹಾಗೆಯೇ ಈ ತರಬೇತಿ ಮಾರ್ಗದರ್ಶನ ಪಡೆದುಕೊಳ್ಳಲು ಕಿರಿಯರ ತಂಡ ತುದಿಗಾಲಲ್ಲಿ ನಿಂತಿದೆ. ಇವರಿಬ್ಬರನ್ನು ಒಂದು ವೇದಿಕೆಯಲ್ಲಿ ಸೇರಿಸಬೇಕೆನ್ನುವ ಹಂಬಲ ನಿರಾತಂಕ ಬಳಗದ್ದಾಗಿದೆ. ಹಾಗೆಯೇ ಈ ನಿಟ್ಟಿನಲ್ಲಿ ನಿರಾತಂಕ ತಂಡದ ಸದಸ್ಯರು ಚರ್ಚೆ ನಡೆಸಿದ್ದೇವೆ. ಈ ಚರ್ಚೆಯ ಭಾಗವಾಗಿ ಮೂರು ಹಂತದಲ್ಲಿ ತರಬೇತಿ ನಡೆಸಬೇಕೆನ್ನುವುದನ್ನು ತೀರ್ಮಾನಿಸಿದ್ದೇವೆ. ಈ ಚರ್ಚೆಯಲ್ಲಿ ಹಲವಾರು ಸಲಹೆಗಳು ಬಂದಿವೆ. ಉದಾಹರಣೆಗೆ :-
0-2 ವರ್ಷಗಳವರೆಗೆ 10 ವರ್ಷಕ್ಕೂ ಮೇಲ್ಪಟ್ಟವರಿಂದ ತರಬೇತಿ ನೀಡುವುದು ಹಾಗೂ ಮೆಂಟರಿಂಗ್ ಮಾಡಿಸುವುದು.
ಒಬ್ಬ 10 ವರ್ಷ ಅನುಭವ ಹೊಂದಿದವರಿಗೆ 5 ಜನ 0-2 ವರ್ಷದ ಕಿರಿಯರನ್ನು ಕೊಟ್ಟು ಅವರಿಗೆ ಸೂಕ್ತ ತರಬೇತಿ ಮಾರ್ಗದರ್ಶನ ನೀಡುವುದು.
2-5 ವರ್ಷದವರಿಗೆ 15ಕ್ಕೂ ಮೇಲ್ಪಟ್ಟ ಹಿರಿಯ ವೃತ್ತಿ ನಿರತರಿಂದ ಮೆಂಟರಿಂಗ್ ಮಾಡಿಸುವುದು.
5ಕ್ಕೂ ಮೇಲ್ಪಟ್ಟವರಿಗೆ 20 ವರ್ಷಕ್ಕೂ ಮೇಲ್ಪಟ್ಟ ವೃತ್ತಿ ನಿರತರಿಂದ ಮಾರ್ಗದರ್ಶನ ಮಾಡಿಸುವುದು.
ಇದಲ್ಲದೆ 3 ಹಂತದ ತರಬೇತಿಯಲ್ಲಿಯೂ ಪ್ರತ್ಯೇಕ Syllabus ರಚಿಸುವುದು. ಈ Syllabus ನಲ್ಲಿ ಹಲವು Assignments, Group Discussions, Presentations, Case Studies ಗಳನ್ನು ಒಳಗೊಂಡಿರುವುದು. ಹಾಗೆಯೇ Online ನಲ್ಲಿ ಹಲವು ವಿಷಯಗಳ ಕುರಿತಂತೆ Videos, Webinas ಗಳನ್ನು ನಡೆಸುವುದು.
ಈ 3 ಹಂತದ ತರಬೇತಿಯಲ್ಲಿ ಪಾಲ್ಗೊಂಡವರಿಗೆ ತಿಂಗಳಿಗೊಮ್ಮೆ ಸಭೆ ನಡೆಸಿ ಈ ಸಭೆಯಲ್ಲಿ ಹತ್ತು ಹಲವು ವಿಷಯಗಳ ಬಗ್ಗೆ ಚರ್ಚೆ, ಚಿಂತನೆಗಳನ್ನು ನಡೆಸುವುದು ಹಾಗೂ ಈ ಚರ್ಚೆಯಲ್ಲಿ ಕಿರಿಯ ಹಾಗೂ ಹಿರಿಯ ವೃತ್ತಿಪರರನ್ನು ಒಂದು ವೇದಿಕೆಯಲ್ಲಿ ತರುವ ಆಲೋಚನೆ ಇದಾಗಿದೆ.
ಈ ಒಂದು ಆಲೋಚನೆಗೆ ಈಗಾಗಲೇ ಹಲವಾರು ಹಿರಿಯ ವೃತ್ತಿಪರರು ನಿರಾತಂಕ ತಂಡದೊಂದಿಗೆ ಇರುತ್ತೇವೆಂದು ಸಹಕಾರ ವ್ಯಕ್ತಪಡಿಸಿದ್ದಾರೆ. ಈ ಮೇಲ್ಕಂಡ ಕುರಿತಂತೆ ತಾವೂ ಸಹ ತಮ್ಮ ಸಲಹೆ ಸೂಚನೆಗಳನ್ನು ನೀಡಬಹುದು ಹಾಗೂ ಈ ವೇದಿಕೆಯಲ್ಲಿ ಪಾಲ್ಗೊಳ್ಳಲು ಈ ನಂಬರ್ನೊಂದಿಗೆ Whatsapp ಮೆಸೇಜ್ ಕಳುಹಿಸಿ (9980066890). ಮೆಸೇಜ್ ಕಳುಹಿಸಿದವರಿಗೆ ಮಾತ್ರ ಮುಂದಿನ ದಿನಗಳಲ್ಲಿ ಈ ಯೋಜನೆಯ ಬಗ್ಗೆ ಸಂಪೂರ್ಣ ವಿವರ ನೀಡಲಾಗುವುದು ಹಾಗೂ ಈ ಕುರಿತಂತೆ ಸಭೆಗೆ ಪಾಲ್ಗೊಳ್ಳಲು ಆಮಂತ್ರಣ ನೀಡಲಾಗುವುದು.
ವಂದನೆಗಳೊಂದಿಗೆ
ರಮೇಶ ಎಂ.ಎಚ್.
ನಿರಾತಂಕ