Nirathanka
  • HOME
  • About Us
  • Our Services
    • Tree Plantation Project
    • Awareness Programs
    • Rural & Community Development
  • POSH
  • Training Courses
  • Training Modules
    • Supervisory Leadership Discovery and Enhancement
    • Winning
    • HR Executive Development Program (HREDP)
  • BLOG
  • Join Our Online Groups
  • Photo Gallery
  • Video Gallery
  • Online Store
  • TESTIMONIALS
  • Contact Us
  • HOME
  • About Us
  • Our Services
    • Tree Plantation Project
    • Awareness Programs
    • Rural & Community Development
  • POSH
  • Training Courses
  • Training Modules
    • Supervisory Leadership Discovery and Enhancement
    • Winning
    • HR Executive Development Program (HREDP)
  • BLOG
  • Join Our Online Groups
  • Photo Gallery
  • Video Gallery
  • Online Store
  • TESTIMONIALS
  • Contact Us
Nirathanka

ವೃತ್ತಿನಿರತರ ಸಮಾನ ಮನಸ್ಕ ಸದಸ್ಯರ ತಂಡದ ಸದಸ್ಯತ್ವದ ಅರ್ಜಿ

​ನಿರಾತಂಕ ಸಂಸ್ಥೆಯು ಹಲವಾರು ವೃತ್ತಿನಿರತರ ಜೊತೆ ಸಂಪರ್ಕದಲ್ಲಿ ಇದೆ. ಹಲವರು ನಮ್ಮ ಸಂಸ್ಥೆಯ ಜೊತೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸುಮಾರು ಹತ್ತು ವರ್ಷಗಳಿಂದ ಹೆಜ್ಜೆಗಳಾಕಿದ್ದಾರೆ. ಇವರೆಲ್ಲರ ಸಲಹೆಯ ಮೇರೆಗೆ ತಿಂಗಳಿಗೊಮ್ಮೆ ಒಂದೆಡೆ ಸೇರುವ ಆಲೋಚನೆ ಹಾಗೂ ಇತರೆ ಸಮಾನ ಮನಸ್ಕರು ಈ ವೇದಿಕೆಗೆ ಕರೆತರಬೇಕೆಂದುಕೊಂಡಿದ್ದೇವೆ. ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ 2017 ರ ಯಶಸ್ಸಿಗೆ ಈ ನಮ್ಮ ನಿರಾತಂಕ ಬಳಗದ ಸದಸ್ಯರೇ ಕಾರಣರಾಗಿದ್ದಾರೆ. ಸಮಾಜಕಾರ್ಯ ಕ್ಷೇತ್ರಕ್ಕೆ ಮೀಸಲಾದ ಪತ್ರಿಕೆಯನ್ನು 8 ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದ್ದೇವೆ. 
​

ಈ ರೀತಿ ಹತ್ತು ಹಲವು ಸಮಾಜಮುಖಿ ಕೆಲಸಗಳನ್ನು ಹಮ್ಮಿಕೊಳ್ಳಲು ಹಾಗೂ ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಈ ತಂಡ ರಚಿಸಲಾಗಿದೆ. ಕೇವಲ ನಿರಾತಂಕದ ಚಟುವಟಿಕೆಗಳಲ್ಲಿ ಮಾತ್ರ ಈ ಸಂಘಟನೆ ಕಾರ್ಯನಿರ್ವಹಿಸದೆ ಸದಸ್ಯರ ಅನಿಸಿಕೆ ಹಾಗೂ ಅಭಿಪ್ರಾಯಗಳ ಆಧಾರದ ಮೇಲೆ ಕಾರ್ಯಕ್ರಮಗಳನ್ನು ರೂಪಿಸಲಾಗುವುದು.

ಈ ತಂಡದಲ್ಲಿ ಪ್ರಮುಖ ವಿಷಯಗಳನ್ನು ಚರ್ಚಿಸಿ ಬಹುಮತದ ಆಧಾರದ ಮೇಲೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು.


ಈ ಒಂದು ಬಳಗದಲ್ಲಿ ಸುಮಾರು 1100 ಕ್ಕೂ ಹೆಚ್ಚು ಸಕ್ರಿಯ ಸದಸ್ಯರಿದ್ದಾರೆ.
ನೀವೂ ಈ ಬಳಗದಲ್ಲಿ ಸದಸ್ಯರಾಗಬಹುದು ಹಾಗೂ ನಿರಾತಂಕ ತಂಡದ ಎಲ್ಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು.
ಸಭೆಯ ಬಗ್ಗೆ ಕಿರು ಪರಿಚಯ ​
ನಿರಾತಂಕ ಸಂಸ್ಥೆಯು ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ಕಾರ್ಯ ನಿರ್ವಹಿಸುತ್ತಿದೆ. ಈ ಕಾರ್ಯಗಳಲ್ಲಿ ಹಲವಾರು ವೃತ್ತಿನಿರತರು ಕೈಜೋಡಿಸಿದ್ದಾರೆ. ಇವರೆಲ್ಲರನ್ನೂ ಒಂದೆಡೆ ಸೇರಿ ಚರ್ಚಿಸಲು ಸಭೆ ಕರೆಯಲಾಗಿದೆ.  ನಿರಾತಂಕದ ವತಿಯಿಂದ ಪ್ರತಿ ತಿಂಗಳು 1ನೇ ಅಥವಾ 2ನೇ ಭಾನುವಾರದಂದು ಬೆಳಿಗ್ಗೆ 8.00 ರಿಂದ 10.00 ಗಂಟೆಯ ತನಕ ಸಭೆ ಸೇರಲು ನಿರ್ಧರಿಸಲಾಗಿದೆ. ಈ ಸಭೆಯಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಹಾಗೂ ಎಲ್ಲ ವಿಷಯಗಳ ಬಗ್ಗೆ ಕೂಲಂಕಷವಾಗಿ ಚರ್ಚೆ ನಡೆಸಲಾಗುವುದು. ಸಭೆಯಲ್ಲಿ ಹೆಚ್ಚಿನದಾಗಿ ಪಾಲ್ಗೊಂಡವರಿಗೆ ನಿರಾತಂಕದ ಕಾರ್ಯಗಳಲ್ಲಿ ಸಹಭಾಗಿಗಳಾಗಿ ಕೆಲಸ ನಿರ್ವಹಿಸಲು ಅವಕಾಶ ಮಾಡಿಕೊಡಲಾಗುವುದು. 
​
ಸಭೆಯ ಉದ್ದೇಶಗಳು 
ನಿರಾತಂಕ ಸಂಸ್ಥೆಯು ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ಕಾರ್ಯ ನಿರ್ವಹಿಸುತ್ತಿದೆ. ಈ ಕಾರ್ಯಗಳಲ್ಲಿ ಹಲವಾರು ವೃತ್ತಿನಿರತರು ಕೈಜೋಡಿಸಿದ್ದಾರೆ. ಇವರೆಲ್ಲರನ್ನೂ ಒಂದೆಡೆ ಸೇರಿ ಚರ್ಚಿಸಲು ಸಭೆ ಕರೆಯಲಾಗಿದೆ. 
1. ಪ್ರತಿವರ್ಷ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನವನ್ನು ಆಯೋಜಿಸುವುದು.
2. ಉಚಿತ HR ಹಾಗೂ ಸಮಾಜಕಾರ್ಯ ಕ್ಷೇತ್ರಕ್ಕೆ ಸಂಬಂಧಿಸಿದ ತರಬೇತಿಗಳನ್ನು ಆಯೋಜಿಸುವುದು.
3. ಸಮಾಜಕಾರ್ಯ ಕ್ಷೇತ್ರಕ್ಕೆ ಸಾಹಿತ್ಯ ಸೃಷ್ಟಿಸುವುದು.
4. ಸದಸ್ಯರ ಸಲಹೆಯ ಮೇರೆಗೆ ಇತರೆ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುವುದು.
5. ಮನುಷ್ಯ ಸಂಘಜೀವಿ ಹಾಗಾಗಿ ಹಲವಾರು ವೃತ್ತಿನಿರತರ ಸೌಹಾರ್ದಯುತ ಸ್ನೇಹ ಕೂಟದಲ್ಲಿರುವುದು.
​ಈ ಸಭೆಯಿಂದ ಪ್ರಯೋಜನವೇನು ?
ವೃತ್ತಿನಿರತರಾಗಿ ತಾವು ನಿರಾತಂಕದ ಕೆಲವು ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬಹುದು. 
1. ನಿರಾತಂಕ ಹಲವಾರು ಸಂಸ್ಥೆಗಳಿಗೆ POSH ಗೆ ಸಂಬಂಧಿಸಿದಂತೆ ತರಬೇತಿ ನೀಡುತ್ತಿದೆ. ಆಸಕ್ತಿ ಉಳ್ಳವರು ತರಬೇತುದಾರರಾಗಿ ನಿರಾತಂಕ ಸಂಸ್ಥೆಯ ಕಡೆಯಿಂದ ತರಬೇತಿ ನೀಡಬಹುದು. ಈ ತರಬೇತಿಯಲ್ಲಿ ಇತರೆ ನಿರಾತಂಕ ಸದಸ್ಯರು ಅನುಭವ ಪಡೆದು ತರಬೇತುದಾರರಾಗಿ ಹೊರಹೊಮ್ಮಬಹುದು. 
2. POSH ಗೆ ಸಂಬಂಧಿಸಿದಂತೆ ಪುಸ್ತಕ ಹೊರತರುತ್ತಿದ್ದೇವೆ. ಈ ಪುಸ್ತಕದಲ್ಲಿ ಲೇಖನ ಪ್ರಕಟಿಸಬಹುದು. 
3. ನೀವು ಯಾವುದಾದರೂ ಕ್ಷೇತ್ರದಲ್ಲಿ ಪರಿಣಿತಿ ಪಡೆದಿದ್ದರೆ ಆ ಕ್ಷೇತ್ರದ ಕುರಿತು ತರಬೇತಿ ಕಾರ್ಯಕ್ರಮ ನೀಡಲು ನಿರಾತಂಕ ಸಂಸ್ಥೆ ಸಹಕಾರ ನೀಡುತ್ತದೆ.
ಈಗಾಗಲೇ ಹಲವಾರು ತರಬೇತುದಾರರನ್ನು ಸಂಪರ್ಕಿಸಿ ತರಬೇತುದಾರರ Training Modules ಗಳನ್ನು ನಿರಾತಂಕ ವೆಬ್ಸೈಟ್ನಲ್ಲಿ ಪ್ರಕಟಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಹಾಗಾಗಿ ಇತರೆ ಸಂಸ್ಥೆಗಳವರು ತಮ್ಮ ಸಂಸ್ಥೆಗೆ ತರಬೇತಿ ಬೇಕೆಂದಾಗ ನಿರಾತಂಕ ಸಂಸ್ಥೆಯನ್ನು ಸಂಪರ್ಕಿಸುತ್ತಾರೆ. ನಿರಾತಂಕ ಸಂಸ್ಥೆಯು ತರಬೇತುದಾರರ ಸಂಸ್ಥೆಗಳ ನಡುವೆ ಕಾರ್ಯ ನಿರ್ವಹಿಸುತ್ತದೆ.
4. ಈಗಾಗಲೇ ಹಲವು HR & Labour Law ಕ್ಷೇತ್ರದ ಲೇಖಕರ ಪುಸ್ತಕಗಳನ್ನು ನಿರಾತಂಕ ವೆಬ್ಸೈಟ್ನಲ್ಲಿ ಮಾರಾಟ ಮಾಡುತ್ತಿದ್ದೇವೆ. ಹಾಗಾಗಿ ಲೇಖಕರು ತಮ್ಮ ಪುಸ್ತಕಗಳನ್ನು ನಿರಾತಂಕಕ್ಕೆ ಕಳುಹಿಸಿಕೊಡಬಹುದು. 
5. ಸಮಾಜಕಾರ್ಯದ ಹೆಜ್ಜೆಗಳು ಪತ್ರಿಕೆಗೆ ಸಂಪಾದಕರಾಗಿ, ಲೇಖಕರಾಗಿ ಕೆಲಸ ನಿರ್ವಹಿಸಬಹುದು. 
6. ಕೆಲವೊಮ್ಮೆ ಸಂಸ್ಥೆಗಳ Brouchure ಗಳನ್ನು ಹಾಗೂ ಪುಸ್ತಕಗಳನ್ನು ಅನುವಾದ ಮಾಡಿಕೊಡುವಲ್ಲಿ ನೆರವಾಗಬಹುದು.
7. ಈ ಮೇಲ್ಕಂಡ ಕೆಲಸಗಳಿಗೆ ತಕ್ಕುದಾದ ಗೌರವಧನ ನೀಡಲಾಗುವುದು.
8. ನಿರುತ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ನ ಆರ್ಥಿಕ ಸಂಕಷ್ಟಗಳಲ್ಲಿ ಇದರ ಸದುಪಯೋಗ ಪಡೆದುಕೊಳ್ಳಬಹುದು.
9. ಸಮಾನ ಮನಸ್ಕರೆಲ್ಲರೂ ಸೇರಿ ಕೆಲವೊಮ್ಮೆ ಮಾನವ ಸಂಪನ್ಮೂಲ ವೃತ್ತಿನಿರತ ಸಮ್ಮೇಳನ ಆಯೋಜಿಸುವ ಯಾವುದೇ ರೀತಿಯಾದ ಪ್ರತಿಫಲಾಪೇಕ್ಷೆಯಿಲ್ಲದೆ ಸಾಮಾಜಿಕ ಚಟುವಟಿಕೆಗಳನ್ನು ಕೈಗೊಳ್ಳುವುದು.
​
ಸದ್ಯಕ್ಕೆ ಯಾವ ಕಾ​ರ್ಯದಲ್ಲಿ ನಾವು ತೊಡಗಿಕೊಳ್ಳಬಹುದು?
POSH ಕುರಿತ ತರಬೇತಿ ಹಾಗೂ ಇತರೆ ತರಬೇತಿ ಕಾರ್ಯಾಗಾರಗಳಲ್ಲಿ ತರಬೇತುದಾರರಾಗಿ ಪಾಲ್ಗೊಳ್ಳಬಹುದು.
ಸಭೆಗೆ ಪಾಲ್ಗೊಳ್ಳದೆ ನಾವು ಸದಸ್ಯರಾಗಿ ಈ ತಂಡದಲ್ಲಿ ಇರಬಹುದೇ ?
ಸಭೆಗೆ ಪಾಲ್ಗೊಂಡಾಗ ಸಭೆಯಲ್ಲಿ ಆಗುವ ಎಲ್ಲಾ ವಿಷಯಗಳು ಗಮನಕ್ಕೆ ಬರುತ್ತವೆ ಹಾಗೂ ಸಭೆಯಲ್ಲಿ ಪಾಲ್ಗೊಂಡವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಕೆಲವೊಮ್ಮೆ ನಿರಾತಂಕಕ್ಕೆ ಹೊರರಾಜ್ಯಗಳಿಂದ ಹಾಗೂ ಹೊರದೇಶಗಳಿಂದ ಮಾರ್ಗದರ್ಶನ ನೀಡುವವರು ಸಭೆಯಲ್ಲಿ ಪಾಲ್ಗೊಳ್ಳಲಾಗುವುದಿಲ್ಲ ಹಾಗೂ ಹಿರಿಯ ವೃತ್ತಿನಿರತರು ಈ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ. ಆದರೆ ಸಮಾನ ಮನಸ್ಕರಾದ ಸುಮಾರು 50 ಕ್ಕೂ ಹೆಚ್ಚು ಕ್ರಿಯಾಶೀಲ ತಂಡ ಪ್ರತಿ ತಿಂಗಳು ಪಾಲ್ಗೊಂಡು ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತದೆ.
ಸದ್ಯ ನಿರಾತಂಕದಲ್ಲಿ ಮಾರ್ಗದರ್ಶನ ತಂಡವಿದೆ ಹಾಗೂ ಸ್ವಯಂ ಸೇವಕರ ತಂಡವಿದೆ ಹಾಗೂ ಸಮಾನ ಮನಸ್ಕರ ತಂಡವಿದೆ. ಈ ಸಮಾನ ಮನಸ್ಕರ ತಂಡ ಹಾಗೂ ಸ್ವಯಂ ಸೇವಕರ ತಂಡ ಪ್ರತಿ ತಿಂಗಳು ಸಭೆ ಸೇರುತ್ತದೆ. 
ನಿರಾತಂಕದ ಕಾರ್ಯಗಳಲ್ಲಿ ತೊಡಗಿಕೊಂಡರೆ ಗೌರವಧನ ಸಿಗುತ್ತದೆಯೇ ?
ನಿರಾತಂಕದಲ್ಲಿ ಕೆಲವೊಮ್ಮೆ ಕೆಲವು ಕಾರ್ಯಗಳಿಗೆ ಯಾವುದೇ ಗೌರವಧನ ನೀಡಲಾಗುವುದಿಲ್ಲ. ಆದರೆ ಕೆಲವೊಂದು ಕಾರ್ಯಗಳಿಗೆ ತಕ್ಕುದಾದ ಗೌರವಧನ ನೀಡಲಾಗುತ್ತದೆ. ಉದಾಹರಣೆಗೆ POSH ತರಬೇತಿಯಲ್ಲಿ ತರಬೇತುದಾರರಾಗಿ ಪಾಲ್ಗೊಂಡರೆ ಗೌರವಧನ ನೀಡಲಾಗುವುದು. ಕೆಲವೊಮ್ಮೆ ನಾವು ಸಂಘಟಿಸುವ ಮಾನವ ಸಂಪನ್ಮೂಲ ಸಮ್ಮೇಳನ ಹಾಗೂ ಇತರೆ ಲಾಭರಹಿತ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡವರಿಗೆ ಯಾವುದೇ ಗೌರವಧನ ನೀಡಲಾಗುವುದಿಲ್ಲ.
ಪ್ರತಿ ತಿಂಗಳ ಸಭೆಗೆಂದೇ ಪ್ರತ್ಯೇಕ Whatsapp Group ರಚಿಸಲಾಗಿದೆಯೇ ?
ಪ್ರತಿ ತಿಂಗಳು ಪಾಲ್ಗೊಂಡವರಿಗೆ ಪ್ರತ್ಯೇಕ Whatsapp Group ರಚಿಸಲಾಗಿದೆ. ಸಭೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡವರನ್ನು ಮಾತ್ರ ಈ Whatsapp Group ನಲ್ಲಿ ಸದಸ್ಯರನ್ನಾಗಿ ಇರಲು ಅವಕಾಶ ಮಾಡಿಕೊಡಲಾಗುವುದು ಹಾಗೂ ಸದಸ್ಯರಿಗೆಂದು Google Group ರಚಿಸಲಾಗಿದೆ. ಹಾಗಾಗಿ ತಮ್ಮ ವೈಯಕ್ತಿಕ Email ಗಳನ್ನು ಕಳುಹಿಸಿದಲ್ಲಿ Google Group ಗೆ ನೋಂದಾಯಿಸಿಕೊಳ್ಳಲಾಗುವುದು. 
ನಿಮ್ಮ ಯಾವುದೇ ಸಲಹೆ ಸೂಚನೆಗಳು ಇದ್ದಲ್ಲಿ ತಿಳಿಸಿ.
ನಿಮ್ಮ ಯಾವುದೇ ಸಲಹೆ ಸೂಚನೆಗಳಿದ್ದಲ್ಲಿ niratankanms@gmail.com ಗೆ ಬರೆದು ಕಳುಹಿಸಿ ಅಥವಾ 9980066890 ಗೆ Whatsapp ಮಾಡಬಹುದು.

ಈ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು Google Group ನಲ್ಲಿ ನೋಂದಾಯಿಸಿಕೊಳ್ಳಿ ಅಥವಾ ತಮ್ಮ Email ವಿಳಾಸವನ್ನು 8310241136 ಗೆ ಕಳುಹಿಸಿಕೊಡಿ.

Join our Nirathanka Google Group
Join our Nirathanka Whatsapp Group

    ನಿಮ್ಮ ಸಲಹೆ, ಸೂಚನೆ ಹಾಗೂ ಟೀಕೆಗಳಿಗೆ ಸ್ವಾಗತ

Submit

ಈ ಕೆಳಕಂಡ ನಮೂನೆಯಲ್ಲಿ ನೋಂದಾಯಿಸಿಕೊಂಡವರಿಗೆ ಮಾತ್ರ ಸಭೆಯ ದಿನಾಂಕ, ಸ್ಥಳವನ್ನು Whatsapp Group ನ ಮೂಲಕ ತಿಳಿಸಲಾಗುವುದು.

    ​


    Max file size: 20MB
    Max file size: 20MB
Submit

site MAP


SITE

  • ​HOME
  • ABOUT US
  • POSH
  • BLOG
  • ​VIDEOS

TRAINING

  • TRAINING PROGRAMMES
  • CERTIFICATE TRAINING COURSES

PUBLICATIONS

  • LEADER'S TALK
  • NIRUTA'S READ & WRITE INITIATIVE
  • ​TRANSLATION & TYPING

OUR OTHER WEBSITES

  • WWW.NIRUTAPUBLICATIONS.ORG
  • ​WWW.HRKANCON.COM

JOB

  • FIND FREELANCE JOBS
  • CURRENT JOB OPENINGS

SUBSCRIBE


Subscribe to Newsletter


JOIN OUR ONLINE GROUPS


JOIN WHATSAPP BROADCAST


ONLINE STORE



Copyright Nirathanka 2021,    Website Designing & Developed by: www.mhrspl.com
  • HOME
  • About Us
  • Our Services
    • Tree Plantation Project
    • Awareness Programs
    • Rural & Community Development
  • POSH
  • Training Courses
  • Training Modules
    • Supervisory Leadership Discovery and Enhancement
    • Winning
    • HR Executive Development Program (HREDP)
  • BLOG
  • Join Our Online Groups
  • Photo Gallery
  • Video Gallery
  • Online Store
  • TESTIMONIALS
  • Contact Us