ಕನ್ನಡದಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಸಂಸ್ಥೆಗಳಿಗೆ ನಡೆಸಿಕೊಡಲಾಗುವುದು. ನುರಿತ ತಜ್ಞರ ತಂಡ ಈ ಕೆಳಕಂಡ ತರಬೇತಿಗಳನ್ನು ನಡೆಸಿಕೊಡುತ್ತಾರೆ.
- ಸಮಯ ಪಾಲನೆ (Time Management)
- ವ್ಯಕ್ತಿತ್ವ ವಿಕಾಸ (Personality Development)
- ಹೆಚ್‍ಐವಿ ಬಗ್ಗೆ ಅರಿವು ಮೂಡಿಸುವುದು (HIV Awareness)
- ತಂಡದ ನಿರ್ಮಾಣ (Team Building)
- ಗುರಿ ನಿರ್ಧಾರ (Goal Setting)
- ಲೈಂಗಿಕ ಶೋಷಣೆಯ ವಿರುದ್ಧ ಅರಿವು ಮೂಡಿಸುವುದು