ನಿರಾತಂಕ ಹಾಗೂ ಸಮಾಜಕಾರ್ಯದ ಹೆಜ್ಜೆಗಳು ತಂಡದ ವತಿಯಿಂದ ನವೆಂಬರ್ ತಿಂಗಳಿನಲ್ಲಿ ಮಾನವ ಸಂಪನ್ಮೂಲ (HR) ಕನ್ನಡ ಸಮ್ಮೇಳನ ಆಯೋಜಿಸಲು ನಿರ್ಧರಿಸಲಾಗಿದೆ. ನವೆಂಬರ್ ತಿಂಗಳು ಕನ್ನಡ ರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಕನ್ನಡ ಸಮ್ಮೇಳನ ಸೂಕ್ತ ಎಂದು ನಿರ್ಧರಿಸಲಾಗಿದೆ. ದಿನಾಂಕ : 13-08-2017, ಮಧ್ಯಾಹ್ನ 1.30 ಕ್ಕೆ ಈ ಕುರಿತು ಚರ್ಚಿಸಲು ಸಭೆಯನ್ನು ಈ ಕೆಳಕಂಡ ಸ್ಥಳದಲ್ಲಿ ಆಯೋಜಿಸಿದ್ದೇವೆ. ಸಭೆಯ ಸ್ಥಳ : ಕನ್ಯಾಕುಮಾರಿ ವಿದ್ಯಾಸಂಸ್ಥೆ, ಡಾ. ಅಂಬೇಡ್ಕರ್ ಕಾಲೇಜು ಎದುರು, ಕೆಂಗುಂಟೆ, ಮಲ್ಲತ್ತಹಳ್ಳಿ, ಬೆಂಗಳೂರು-560056
ನಿಮ್ಮ ಪಾಲ್ಗೊಳ್ಳುವಿಕೆ
ನಿಮ್ಮ ಸಲಹೆ ಸೂಚನೆಗಳನ್ನು ಈ ನಮ್ಮ ಮಿಂಚಂಚೆ (E-mail) ಗೆ ಕಳುಹಿಸಿ : [email protected] ಈ ಕಾರ್ಯಕ್ರಮಕ್ಕೆಂದೇ ಪ್ರತ್ಯೇಕ ವಾಟ್ಸ್ಅಪ್ ಗ್ರೂಪ್ (Whatsapp Group) ರಚನೆಯಾಗುತ್ತದೆ. ಆಸಕ್ತರು ಆ ಗ್ರೂಪ್ನಲ್ಲಿ ಸದಸ್ಯರಾಗಲು ಈ ನಂಬರ್ಗೆ ಸಂಪರ್ಕಿಸಿ : 8310241136, 080-23213710 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : www.niratanka.org, www.socialworkfootprints.org Spoken English tutor With 5+ Years of Experience to teach Spoken English and Business Communication for Graduates and Professionals . For More Details -08023213710 Email [email protected] Looking for a male candidate who has 0 to 2 experience in HR . Education - Graduate or master s in HR. Good communication skill Required. Preferred to those in and around KR puram. If you are interested please contact. Hemachandar, HR Needs. mobile 9986 366 366.
|
Archives
October 2017
Categories |