ನಿರಾತಂಕ ಹಾಗೂ ಸಮಾಜಕಾರ್ಯದ ಹೆಜ್ಜೆಗಳು ತಂಡದ ವತಿಯಿಂದ ನವೆಂಬರ್ ತಿಂಗಳಿನಲ್ಲಿ ಮಾನವ ಸಂಪನ್ಮೂಲ (HR) ಕನ್ನಡ ಸಮ್ಮೇಳನ ಆಯೋಜಿಸಲು ನಿರ್ಧರಿಸಲಾಗಿದೆ. ನವೆಂಬರ್ ತಿಂಗಳು ಕನ್ನಡ ರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಕನ್ನಡ ಸಮ್ಮೇಳನ ಸೂಕ್ತ ಎಂದು ನಿರ್ಧರಿಸಲಾಗಿದೆ. ದಿನಾಂಕ : 13-08-2017, ಮಧ್ಯಾಹ್ನ 1.30 ಕ್ಕೆ ಈ ಕುರಿತು ಚರ್ಚಿಸಲು ಸಭೆಯನ್ನು ಈ ಕೆಳಕಂಡ ಸ್ಥಳದಲ್ಲಿ ಆಯೋಜಿಸಿದ್ದೇವೆ. ಸಭೆಯ ಸ್ಥಳ : ಕನ್ಯಾಕುಮಾರಿ ವಿದ್ಯಾಸಂಸ್ಥೆ, ಡಾ. ಅಂಬೇಡ್ಕರ್ ಕಾಲೇಜು ಎದುರು, ಕೆಂಗುಂಟೆ, ಮಲ್ಲತ್ತಹಳ್ಳಿ, ಬೆಂಗಳೂರು-560056
ನಿಮ್ಮ ಪಾಲ್ಗೊಳ್ಳುವಿಕೆ
ನಿಮ್ಮ ಸಲಹೆ ಸೂಚನೆಗಳನ್ನು ಈ ನಮ್ಮ ಮಿಂಚಂಚೆ (E-mail) ಗೆ ಕಳುಹಿಸಿ : [email protected] ಈ ಕಾರ್ಯಕ್ರಮಕ್ಕೆಂದೇ ಪ್ರತ್ಯೇಕ ವಾಟ್ಸ್‍ಅಪ್ ಗ್ರೂಪ್ (Whatsapp Group) ರಚನೆಯಾಗುತ್ತದೆ. ಆಸಕ್ತರು ಆ ಗ್ರೂಪ್‍ನಲ್ಲಿ ಸದಸ್ಯರಾಗಲು ಈ ನಂಬರ್‍ಗೆ ಸಂಪರ್ಕಿಸಿ : 8310241136, 080-23213710 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : www.niratanka.org, www.socialworkfootprints.org
1 Comment
shaahwath c j
8/13/2017 11:57:30 pm
Ok
Reply
Leave a Reply. |
Archives
October 2017
Categories |