ಪ್ರಥಮ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ 2017 ರ ಲೇಖನ ಸ್ಪರ್ಧೆಯ ಬಹುಮಾನ ವಿಜೇತರು11/23/2017 ಈ ಸಮ್ಮೇಳನದ ಅಂಗವಾಗಿ ಮಾನವ ಸಂಪನ್ಮೂಲ ಕ್ಷೇತ್ರಕ್ಕೆ ಸಂಬಂಧಿಸಿದ ಲೇಖನಗಳನ್ನು ಆಹ್ವಾನಿಸಲಾಗಿತ್ತು. ಸಿ.ಆರ್. ಗೋಪಾಲ್ ರವರಿಗೆ ಪ್ರಥಮ ಬಹುಮಾನ – ರೂ. 15000/- ಗೋವಿಂದರಾಜು ರವರಿಗೆ ದ್ವಿತೀಯ ಬಹುಮಾನ – ರೂ. 10000/- ನವೀನ್ ನಾಯಕ್ ರವರಿಗೆ ತೃತೀಯ ಬಹುಮಾನ – ರೂ. 5000/- ಈ ಸಮ್ಮೇಳನದಲ್ಲಿ ಆಯ್ಕೆಗೊಂಡ ಲೇಖನಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು.
ಈಗಲೂ ಲೇಖನಗಳನ್ನು ಪ್ರಕಟಿಸಲು ದಿನಾಂಕ : 15-12-2017 ರವರೆಗೆ ಕಳುಹಿಸಿಕೊಡಬಹುದು. ಈಗಾಗಲೇ ಬಹುಮಾನ ಘೋಷಣೆ ಆಗಿರುವುದರಿಂದ ಲೇಖನಗಳನ್ನು ಪ್ರಕಟಣೆಗೆ ಮಾತ್ರ ಪರಿಗಣಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಪ್ರಕಟಣಾ ಸಮಿತಿಯನ್ನು ಸಂಪರ್ಕಿಸಿ : ಶಶಿಧರ್ ಚನ್ನಪ್ಪ - 9900241912 ಗಂಗಾಧರ್ ರೆಡ್ಡಿ ಎನ್. – 9980475758 www.niratanka.org
0 Comments
Your comment will be posted after it is approved.
Leave a Reply. |
RAMESHA NIRATANKACategories
All
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |