Nirathanka
  • HOME
  • About Us
    • TESTIMONIALS
  • Our Services
    • Corporate Social Responsibility
    • Tree Plantation Project
    • Awareness Programme
    • Rural & Community Development
  • Online Store
  • HR Kannada Conference
  • POSH
    • PoSH Blog
    • Our Clients
    • Our Associates
    • Want to Become an External Member for an Internal Committee?
  • Training Modules
    • Labour Laws & Labour Codes
    • Winning
  • BLOG
  • Collaborate with Nirathanka
    • Join Our Online Groups
  • Nirathanka Club House
  • Media Mentions
    • Photo Gallery
    • Video Gallery
  • Contact Us
  • HOME
  • About Us
    • TESTIMONIALS
  • Our Services
    • Corporate Social Responsibility
    • Tree Plantation Project
    • Awareness Programme
    • Rural & Community Development
  • Online Store
  • HR Kannada Conference
  • POSH
    • PoSH Blog
    • Our Clients
    • Our Associates
    • Want to Become an External Member for an Internal Committee?
  • Training Modules
    • Labour Laws & Labour Codes
    • Winning
  • BLOG
  • Collaborate with Nirathanka
    • Join Our Online Groups
  • Nirathanka Club House
  • Media Mentions
    • Photo Gallery
    • Video Gallery
  • Contact Us
Nirathanka

An appeal to help our MSW student who is critically ill

3/15/2023

0 Comments

 
Picture
Picture
I'm writing this appeal to bring to your kind notice that Ms. Sushmita N Madar, our second year MSW student, has been diagnosed with Fungal Pneumonia and is presently battling for life in the Critical Care Unit of SDM College of Medical Sciences and Hospital, Dharwad, Karnataka. 

Since, last two days the Hospital has started ECMO Therapy (Lung Support) and have said that if the treatment fails the option available is to go for lung transplant, which will cost over INR 30 lakhs. Please find attached scanned copy of the letter issued by the Hospital to this effect.

Sushmita is hailing from very poor socio-economic background and her family has already spent over five lakhs for medication by borrowing money from various sources. 

We are a public-funded University and the Student Insurance Scheme will cover only INR 20,000/- (Rupees Twenty Thousand only). We are also mobilizing funds from our staff and students.

In this regard, we hereby appeal to your esteemed Organization to support us to mobilize this huge amount of money required for saving the life of our student.

Please donate your contribution to the following account, which is in the name one of our faculty members: 

Name of the Account Holder: DEVINDRAPPA HOSAMANI (we have not provided the account details of the Sushmita/patient as one of her relatives has access to her ATM card)

Name of the Bank: HDFC Bank
Branch: Shahapur, Karnataka
A/c No.: 50100041876282
IFSC: HDFC0002575

QR Code of the above-mentioned bank account has been attached herewith for making GPay/PhonePe/ etc.

We request you to kindly support us in our efforts to provide best of the medical care so that Sushmita will recover and be back on track.

Thanking you,

Sincerely yours
Dr. Ashok Antony D'Souza
Professor and Chairman,
Dept. of Studies in Social Work,
Rani Channamma University,
Belagavi, Karnataka!

0 Comments

Does a male colleague shouting angrily at a female constitute sexual harassment?

2/25/2023

0 Comments

 
Picture
0 Comments

What is Quid Pro Quo?

2/25/2023

0 Comments

 
Picture
0 Comments

Does a company Visitor who is sexually harassed fall under the scope of sexual harassment under the POSH Act?

2/25/2023

0 Comments

 
Picture
0 Comments

Clarification on Acts that do not Constitute the Sexual Harassment

2/25/2023

0 Comments

 
Picture
0 Comments

WHICH ARE THE ACTS THAT CONSTITUTES SEXUAL HARASSMENT ?

1/24/2023

0 Comments

 
  • Any unwelcome acts or behaviour – directly or by implication including 
  • Physical contact and advances 
  • A demand or request for sexual favours
  • Making sexually coloured remarks 
  • Showing pornography 
  • Any other unwelcome physical, verbal or non-verbal conduct of sexual nature
  • Implied or explicit promise of preferential treatment in employment
  • Implied or explicit threat of detrimental treatment in employment 
  • Implied or explicit threat about her present or future employment status 
  • Interference with her work or creating an intimidating or offensive or hostile work environment for her 
  • Humiliating treatment likely to affect her health or safety​

Read More
0 Comments

ಒಂದು ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ತಮ್ಮ ಕಂಪನಿಯ ಮಾಲೀಕರ ಗಮನಕ್ಕೆ ತಾರದೇ, ಮತ್ತೊಂದು ಕಂಪನಿಯಲ್ಲಿ

9/8/2022

0 Comments

 
ಒಂದು ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ತಮ್ಮ ಕಂಪನಿಯ ಮಾಲೀಕರ ಗಮನಕ್ಕೆ ತಾರದೇ, ಮತ್ತೊಂದು ಕಂಪನಿಯಲ್ಲಿ ಉದ್ಯೋಗ ಮಾಡುವುದನ್ನು ‘ಮೂನ್‌ಲೈಟಿಂಗ್‌’ ಎನ್ನುತ್ತಾರೆ. ಸರಳವಾಗಿ ಹೇಳಬೇಕೆಂದರೆ, ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಉದ್ಯೋಗಗಳನ್ನು ಮಾಡುವುದು.

ವ್ಯಕ್ತಿಯೊಬ್ಬ ಹಗಲಿನ ವೇಳೆ(ಕಚೇರಿ ಸಮಯದಲ್ಲಿ) ಮೂಲ ಕಂಪನಿಯಲ್ಲಿ ಕೆಲಸ ಮಾಡುತ್ತಾ, ರಾತ್ರಿ ವೇಳೆ ಅಥವಾ ವಾರಾಂತ್ಯದಲ್ಲಿ ಮತ್ತೊಂದು ಕಡೆ ಕೆಲಸ ಮಾಡುತ್ತಾನೆ. ಇದಕ್ಕೆ ‘ಮೂನ್‌ಲೈಟಿಂಗ್’ ಎಂದು ಕರೆಯಲಾಗುತ್ತದೆ.

ಅಮೆರಿಕನ್ನರು ಹೆಚ್ಚುವರಿ ಆದಾಯಕ್ಕಾಗಿ ತಮ್ಮ ನಿಯಮಿತ ವಾದ (ಬೆಳಿಗ್ಗೆ 9 ರಿಂದ ಸಂಜೆ 5ರವರೆಗಿನ) ಉದ್ಯೋಗದ ಜೊತೆಗೆ, ಹೆಚ್ಚುವರಿಯಾಗಿ ಎರಡನೇ ಉದ್ಯೋಗವನ್ನು ಆಶ್ರಯಿಸುವ ಹಿನ್ನೆಲೆಯಲ್ಲಿ ಈ ಪರಿಭಾಷೆಯು ಬೆಳಕಿಗೆ ಬಂದಿದೆ.

ಭಾರತದಲ್ಲಿ ಮೂನ್‌ಲೈಟಿಂಗ್ ಕಾನೂನುಬಾಹಿರವೇ ?

* ಕೈಗಾರಿಕಾ ಕಾಯ್ದೆ ಪ್ರಕಾರ ಮೂನ್‌ಲೈಟಿಂಗ್ ಅಥವಾ ಏಕಕಾಲಕ್ಕೆ ಎರಡು ಕಂಪನಿಗಳಲ್ಲಿ ಉದ್ಯೋಗ ಮಾಡುವುದನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಆದಾಗ್ಯೂ, ಕೆಲವು ರಾಜ್ಯಗಳಲ್ಲಿ ಐಟಿ ಕಂಪನಿಗಳು ಆ ನಿಯಮದಿಂದ ವಿನಾಯಿತಿ ಪಡೆದಿವೆ.

* ಭಾರತದಲ್ಲಿ ಮೂನ್‌ಲೈಟಿಂಗ್‌ ಎನ್ನವುದು ಉದ್ಯೋಗದಾತರ ಇಚ್ಛೆಯನ್ನು ಅವಲಂಬಿಸಿದೆ. ಈ ನೀತಿಗೆ ಸಂಬಂಧಿಸಿದಂತೆ ಯಾವುದೇ ನಿಖರ ಕಾನೂನು ಇಲ್ಲ. ಆದರೂ, ವ್ಯಕ್ತಿಯೊಬ್ಬ ಏಕಕಾಲಕ್ಕೆ ಎರಡು ಕೆಲಸಗಳನ್ನು ಮಾಡುತ್ತಿದ್ದರೆ, ಕಂಪನಿಯು, ‘ಉದ್ಯೋಗದ ಒಪ್ಪಂದ’ದಲ್ಲಿ ಮಾಡಿಕೊಂಡ ಗೌಪ್ಯತೆಯ ಉಲ್ಲಂಘನೆಯ ಕಾರಣ ನೀಡಿ, ಆತನಿಗೆ ಇತರೆಡೆ ಕೆಲಸ ನಿರ್ವಹಿಸದಂತೆ ತಡೆ ಹಿಡಿಯಬಹುದು. ಈ ಹಿನ್ನೆಲೆಯಲ್ಲಿ ವ್ಯಕ್ತಿಯು ಉದ್ಯೋಗಕ್ಕೆ ಸೇರುವ ಮೊದಲು ಅಥವಾ ವ್ಯವಹಾರ ಆರಂಭಿಸುವ ಮೊದಲು ಇಂಥ ಗೊಂದಲಗಳನ್ನು ನಿವಾರಿಸಿಕೊಂಡೆ ಮುಂದಕ್ಕೆ ಹೆಜ್ಜೆ ಇಡಬೇಕು.

* ‘ಉದ್ಯೋಗದ ಒಪ್ಪಂದ’ದಲ್ಲಿ ನೌಕರನು ಒಂದೇ ಉದ್ಯೋಗ ಮಾಡಬೇಕೆಂಬ ನಿಯಮವಿದ್ದರೆ, ಆಗ ನೌಕರನು ಇತರ ಕಂಪನಿಗಳಲ್ಲಿ ಕೆಲಸ ಮಾಡುವಂತಿಲ್ಲ. ಒಂದೊಮ್ಮೆ ಆ ನಿಯಮ ಉಲ್ಲಂಘಿಸಿ ಕೆಲಸ ಮಾಡಿದರೆ ಅದನ್ನು ವಂಚನೆ ಎಂದು ಪರಿಗಣಿಸಲಾಗುತ್ತದೆ. ಸಾಧಾರಣವಾಗಿ ಹೆಚ್ಚಿನ ಉದ್ಯೋಗ ಒಪ್ಪಂದಗಳು ಇದೇ ರೀತಿಯ ನಿಯಮವನ್ನು ಹೊಂದಿರುತ್ತವೆ.

* ಉದ್ಯೋಗ ಒಪ್ಪಂದಗಳಲ್ಲಿ ಅಂತಹ ಷರತ್ತುಗಳಿಲ್ಲದಿದ್ದರೆ ಅಥವಾ ನಿಯಮ ಸಡಿಲಿಕೆಗೆ ಅವಕಾಶವಿದ್ದರೆ ಮೂನ್‌ಲೈಟಿಂಗ್‌ ಅನ್ನು ಮೋಸ ಎಂದು ಪರಿಗಣಿಸಲಾಗುವುದಿಲ್ಲ.

’ಮೂನ್‌ಲೈಟಿಂಗ್‌’ – ಅಭಿಪ್ರಾಯಗಳು

* ವಿಪ್ರೊ ಅಧ್ಯಕ್ಷ ರಿಷಾದ್ ಪ್ರೇಮ್‌ಜಿ ಮೂನ್‌ಲೈಟಿಂಗ್ ಅನ್ನು 'ಮೋಸದ ಕೆಲಸʼ ಎಂದು ಇತ್ತೀಚೆಗೆ ಟ್ವೀಟ್‌ ಮಾಡಿದ್ದಾರೆ.

* ಇನ್ಫೋಸಿಸ್‌ ಮಾಜಿ ನಿರ್ದೇಶಕ ಮೋಹನ್‌ದಾಸ್ ಪೈ ಅವರು ’ಮೂನ್‌ಲೈಟಿಂಗ್’ ಮೋಸವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ‘ಕೆಲಸಗಾರನು ತನ್ನ ಅಧಿಕೃತ ಕೆಲಸದ ಸಮಯದ ನಂತರವೇ ತನ್ನ ಆಸಕ್ತಿಯ ಇತರ ಕೆಲಸವನ್ನು ಮಾಡುತ್ತಾನೆ. ಆತ ತಾನು ಬಯಸಿ ದ್ದನ್ನು ಮಾಡಲು ಅರ್ಹನಾಗಿದ್ದು. ಅದು ಆತನ ಸ್ವಾತಂತ್ರ್ಯ’ ಎಂದು ಹೇಳಿದ್ದಾರೆ.

* ಟಾಟಾ ಕನ್ಸಲ್ಟೆನ್ಸಿ ಸಿಇಒ ಎನ್‌.ಗಣಪತಿ ಸುಬ್ರಹ್ಮಣ್ಯಂ ಇದನ್ನು ’ನೈತಿಕ ಸಮಸ್ಯೆ’ ಎಂದು ಪರಿಗಣಿಸಿದ್ದಾರೆ.

* ಟೆಕ್ ಮಹೀಂದ್ರಾದ ಕಾರ್ಯನಿರ್ವಾಹಕ ನಿರ್ದೇಶಕ ಸಿಪಿ ಗುರ್ನಾನಿ ’ನಮ್ಮ ಸಂಸ್ಥೆ ಈ ನಿಟ್ಟಿನಲ್ಲಿ ಒಂದು ನೀತಿ ರೂಪಿಸಲಿದೆ‘ ಎಂದು ಹೇಳಿಕೊಂಡಿದ್ದಾರೆ. ‘ನೌಕರರಿಗೆ ಏಕಕಾಲದಲ್ಲಿ ಬಹು ಉದ್ಯೋಗಗಳನ್ನು ಮುಂದುವರಿಸಲು ಅವಕಾಶ ನೀಡಬೇಕು. ಆದರೆ ಆ ಉದ್ಯೋಗಿಗಳು ಮೂಲ ಕಂಪನಿಯೊಂದಿಗೆ ತಾವು ಮಾಡುತ್ತಿರುವ ಎರಡನೇ ಉದ್ಯೋಗದ ಕುರಿತು ಮುಕ್ತವಾಗಿರಬೇಕು. ಹೆಚ್ಚುವರಿ ಉದ್ಯೋಗದ ಬಗ್ಗೆ ಮಾಹಿತಿ ಹಂಚಿಕೊಳ್ಳಬೇಕು‘ ಎಂಬ ಅಂಶವನ್ನು ನೀತಿಯಲ್ಲಿ ಅಳವಡಿಸಲಾಗುತ್ತದೆ‘ ಎಂದು ಹೇಳಿದ್ದಾರೆ.

ಮೂನ್‌ಲೈಟಿಂಗ್‌’ – ಅಭಿಪ್ರಾಯಗಳು

* ವಿಪ್ರೊ ಅಧ್ಯಕ್ಷ ರಿಷಾದ್ ಪ್ರೇಮ್‌ಜಿ ಮೂನ್‌ಲೈಟಿಂಗ್ ಅನ್ನು ‘ಮೋಸದ ಕೆಲಸ’ ಎಂದು ಇತ್ತೀಚೆಗೆ ಟ್ವೀಟ್‌ ಮಾಡಿದ್ದಾರೆ.

* ಇನ್ಫೋಸಿಸ್‌ ಮಾಜಿ ನಿರ್ದೇಶಕ ಮೋಹನ್‌ದಾಸ್ ಪೈ ಅವರು ‘ಮೂನ್‌ಲೈಟಿಂಗ್’ ಮೋಸವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ‘ಕೆಲಸಗಾರನು ತನ್ನ ಅಧಿಕೃತ ಕೆಲಸದ ಸಮಯದ ನಂತರವೇ ತನ್ನ ಆಸಕ್ತಿಯ ಇತರ ಕೆಲಸವನ್ನು ಮಾಡುತ್ತಾನೆ. ಆತ ತಾನು ಬಯಸಿದ್ದನ್ನು ಮಾಡಲು ಅರ್ಹನಾಗಿದ್ದು. ಅದು ಆತನ ಸ್ವಾತಂತ್ರ್ಯ’ ಎಂದು ಹೇಳಿದ್ದಾರೆ.

* ಟಾಟಾ ಕನ್ಸಲ್ಟೆನ್ಸಿ ಸಿಇಒ ಎನ್‌.ಗಣಪತಿ ಸುಬ್ರಹ್ಮಣ್ಯಂ ಇದನ್ನು ‘ನೈತಿಕ ಸಮಸ್ಯೆ’ ಎಂದು ಪರಿಗಣಿಸಿದ್ದಾರೆ.

* ಟೆಕ್ ಮಹೀಂದ್ರಾದ ಕಾರ್ಯನಿರ್ವಾಹಕ ನಿರ್ದೇಶಕ ಸಿಪಿ ಗುರ್ನಾನಿ ‘ನಮ್ಮ ಸಂಸ್ಥೆ ಈ ನಿಟ್ಟಿನಲ್ಲಿ ಒಂದು ನೀತಿ ರೂಪಿಸಲಿದೆ’ ಎಂದು ಹೇಳಿಕೊಂಡಿದ್ದಾರೆ. ‘ನೌಕರರಿಗೆ ಏಕಕಾಲದಲ್ಲಿ ಬಹು ಉದ್ಯೋಗಗಳನ್ನು ಮುಂದುವರಿಸಲು ಅವಕಾಶ ನೀಡಬೇಕು. ಆದರೆ ಆ ಉದ್ಯೋಗಿಗಳು ಮೂಲ ಕಂಪನಿಯೊಂದಿಗೆ ತಾವು ಮಾಡುತ್ತಿರುವ ಎರಡನೇ ಉದ್ಯೋಗದ ಕುರಿತು ಮುಕ್ತವಾಗಿರಬೇಕು. ಹೆಚ್ಚುವರಿ ಉದ್ಯೋಗದ ಬಗ್ಗೆ ಮಾಹಿತಿ ಹಂಚಿಕೊಳ್ಳಬೇಕು’ ಎಂಬ ಅಂಶವನ್ನು ನೀತಿಯಲ್ಲಿ ಅಳವಡಿಸಲಾಗುತ್ತದೆ‘ ಎಂದು ಹೇಳಿದ್ದಾರೆ.

​​​Courtecy : Prajavaani 
Read more ..................
Picture
For More Details
0 Comments

Nominations invited for PoSH awards

9/1/2022

0 Comments

 
After the first round, the shortlisted companies will be put through an employee survey to assess the effectiveness of their PoSH initiatives
KelpHR has opened registrations for the third edition of its PoSH (Prevention of Sexual Harassment) Awards, inviting registrations from small, medium and large companies.

According to a press release, organisations shortlisted from the first round will have to go through an employee survey to make it to the top 25 safest workplaces in India. The winners be judged on various parameters relating to PoSH compliance, which include formation of an internal committee; the number of complaints handled; training and sensitisation; diversity, equity and inclusion; and workplace safety for employees within and outside the office. KelpHR PoSH Awards were instituted in 2020 to recognise and honour organisations that work towards creating happy and safe workplaces.

The jury that would judge the organisations for the awards consists of lawyers, activists, social entrepreneurs, HR experts and government officials. For details, visit www.kelphrposhawards.com
 
Courtesy
The Hindu
Wednesday, August 31, 2022
0 Comments

The Bare Truth Combination of Hunger and Food Waste (CD)

5/16/2020

0 Comments

 
Picture
Buy
Love and Food are meant for sharing not for wasting. The best place to find god is in the food served to us. Yet some people convert food into waste while needy convert waste into food for their livelihood.
​
This CD contains a short movie in Kannada language & it is all about the combination of hunger and food waste, with the objective of avoiding food waste, ensuring food is available for the needy.
​
0 Comments

Domestic Enquiry - A Way of Learning

5/16/2020

0 Comments

 
Picture
Buy
The Management of Discipline being one of the arms of Human Resource utilization, has been always a continual challenge, with diversified cultures and centered around complexity of strong legal principles, as they are dynamic in nature. Natural Justice in line with the Constitution of India and judiciary have been highly proactive various guiding principles for industrial tranquility & productivity.

Domestic Enquiry in the above context which is a Quasi-Judicial proceedings need to adopt the Principles along with procedural reasonableness at every stage of the process. Here, is the film with sound opinions from highly reputed High Court and Supreme Court senior counsels. Natural Justice along with procedural reasonableness as enunciated by Judiciary is elaborately depicted in the film in a live situation with a strong purpose and intention to provide insights of the Legal Principles to all concerned stake holders.


This CD contains a short movie in Kannada language about the Domestic Enquiry Proceedings.
0 Comments

TRANSFORMATION FROM BACK OFFICE HR TO CORE HR

12/11/2019

0 Comments

 
Picture
CONTENT
Acknowledgement
Foreword
  1. Human Resource
  2. Transformation from Back Office HR to Core HR
  3. Employment Opportunities for Human Resource Management Majors
  4. Changing Role of HR M
  5. Importance of Employee Satisfaction
  6. Hundred HR Jargons
  7. Explanation to Important HR Terms
  8. Ways to Improve Communication between Employees and Managers
  9. Human Relations
  10. Industrial Relations
  11. Corporate Social Responsibility
  12. Employee Relations
  13. SWOT Analysis
  14. Important Websites Related to HRM
  15. Classification ofIndian Industries
  16. Designing Organizational Structure
  17. Developing Essential HR Policies and Procedure
  18. Recruitment
  19. Attrition
  20. Induction
  21. Training and Development
  22. Compensation and Benefits
  23. Payroll
  24. Labour Laws
  25. Apprentices Act, 1961
  26. Bonded Labour System (Abolition) Act, 1976
  27. Contract Labour (Regulation and Abolition) Act, 1970
  28. Child Labour (Prohibition and Regulation) Act, 1986
  29. Employees' Provident Fund and Miscellaneous Provisions Act, 1952
  30. Employees' Pension Scheme (EPS), 1995
  31. Employees' State Insurance Act, 1948
  32. Factories Act, 1948
  33. Payment of Gratuity Act, 1972
  34. Payment of Wages Act, 1936
  35. Maternity Benefits Act, 1961
  36. Trade Unions Act, 1926
  37. Workmen's Compensation Act, 1923
  38. Karnataka Shops & Commercial Establishment Act, 1961 & Rules, 1963
  39. Employment Exchanges (Compulsory Notification of Vacancies) Act, 1959
  40. Industrial Employment (Standing Orders) Act, 1946
  41. Industrial Disputes Act, 1947
  42. Minimum Wages Act, 1948
  43. Payment of Bonus Act, 1965
  44. Equal Remuneration Act, 1976
  45. Employers Liability Act, 1938
  46. Mines Act, 1952
  47. Motor Transport Workers Act, 1961
  48. Sales Promotion Employees (Conditions of Service ) Act, 1976
  49. Karnataka Labour Welfare Fund Act, 1965
  50. Karnataka Industrial Establishments (National and Festival Holidays) Act, 1963
  51. Sexual Harassment of Women at Workplace (Prevention, Prohibition and Redressal) Act, 2013
  52. Performance Appraisal
  53. Employee Engagement
  54. Employee Welfare
  55. Exit Interview
  56. Full and Final Settlement
  57. Employee Hiring, Firing and Termination
  58. Business Licenses
  59. Importance of Safety Training for Employees in Industries
  60. Maximizing Employee's Performance
  61. Domestic Enquiry
  62. Characteristics that separates a Boss from a Leader
  63. Goods and Services Tax (GST)
  64. HRM and Labour Laws' Knowledge Test
  65. References

Read More
0 Comments

ಬದುಕು ಬದಲಾಯಿಸಿದ ಕಥನಗಳು

12/11/2019

0 Comments

 
Picture
Buy
ಪರಿವಿಡಿ
1.    ಮನದ ಕದ ತಟ್ಟಿದ ಪತ್ರ
2.    ಲೋಕಾತೀತಪುರುಷ!
3.    ನಂಬಿಕೆ...ದಾರಿ ಬೆಳಕು   
4.    ನಮ್ಮ ಜೀವನ, ನಮ್ಮ ಆಯ್ಕೆ
5.    ನಮ್ಮತನ
6.    ಇತರರ ಬೆಳಕು
7.    ನಮ್ಮಲ್ಲಿರುವುದು ಮಹತ್ವವಾದದ್ದು...
8.    ಅಪ್ಪನ 25 ಪೈಸೆಯ ಮಿಠಾಯಿ
9.    ವ್ಯಕ್ತಿತ್ವ...ವ್ಯಕ್ತಿತ್ವದೊಂದಿಗೆ...
10.  ತುಸು ಹೆಚ್ಚಿನ ಶ್ರಮ...
11.  ಉತ್ಕಟವಾದ ಆಯ್ಕೆಗಳು
12.  ಮಂಗಳಮುಖಿ...
13.  ಉಚಿತ ಊಟವಿಲ್ಲ...
14.  ಹಸಿರು ಮಾಯವಾಯಿತು...
15.  ಕೊಂಚ ಜಾಸ್ತಿ ಬೇಕು...
16.  ನಕಾರಾತ್ಮಕತೆಯಲ್ಲಿಯೂ ಸಕಾರಾತ್ಮಕತೆಯಿದೆ...
17.  ಅಮ್ಮನ ವಿಮಾನದ ಆಸೆ...
18.  ನಾವು ನೋಯಿಸುವುದರಲ್ಲಿ ನಿಸ್ಸೀಮರು...?
19.  ನನ್ನ ಸೂಪರ್ ಹೀರೋ...
20.  ಆ ವ್ಯಕ್ತಿತ್ವಗಳ ಸಾಕ್ಷಾತ್ಕಾರ...
21.  ನೋವಿನಲ್ಲೂ ಸಂಬಂಧಗಳು...
22.  ಬದಲಾವಣೆ ಬದಲಾಯಿಸಬಲ್ಲದು...
23.  ಬದಲಾಯಿಸಿದ ಪ್ರಾಮಾಣಿಕತೆ
24.  ಅಪ್ಪನ ಎರಡನೆಯ ಮಗ...
25.  ಗುರುಗಳಿಗೆ ಅರ್ಪಣೆ...
26.  ಅತ್ತೆ, ಸೊಸೆಯಾಗಬೇಕೆಂಬ ಆಸೆ...
27.  ನಿನ್ನೊಳಗಿನ ಕೌಶಲ್ಯವೇ, ನಿನ್ನ ಶಕ್ತಿ...
28.  ನಾಯಕ, ನಾಯಕನಿಗೆ ತೋರಿಸಿದ ದಾರಿ...
ಗುರುಗಳ ನಲ್ನುಡಿಗಳು

Read More
0 Comments

A GUIDE TO THE FACTORIES ACT, 1948, THE KARNATAKA FACTORIES RULES, 1969

12/11/2019

0 Comments

 
Picture
Author : Dr. Narayanappa T.V.
Pages : 688
Buy
Contents
Foreword
Preface
Acknowledgement

PART - I
THE FACTORIES ACT, 1948
1. History

CHAPTER 1, PRELIMINARY
1. Short title, extent and commencement
2. Interpretation
3. References to time of day
4. Power to declare different departments to be separate  factories or two or more factories to be  a  single  factory.
5. Power to exempt during public emergency
6. Approval, licensing and registration of factories
7. Notice by occupier
7A. General duties of the occupier
7B. General duties of manufacturers, etc. as regards articles and substances for use in factories

CHAPTER II, THE  INSPECTING STAFF
8. Inspectors
9. Powers of Inspectors
10. Certifying surgeons

Read More
0 Comments

HR Here and Now

4/12/2019

0 Comments

 
Picture
Contents
List of Abbreviations                                                                              
Preface                                                                                                  
Acknowledgements                                                             
Introduction                                                                          
Contributing Organisations and Leaders                        

Part 1. HR Refreshed             
1.Through the Eyes of the Beholder                                              
2.New Meanings                                                                         
3.Evolving Expectations                                                              
4.The Doing, Feeling and Thinking Paradigm                                

Part 2. Bringing People on Board             
5.Planning in Uncertain Times                                                     
6.Remaining Attractive                                                                
7.Choosing Right                                                                        

Part 3. Managing People             
8.The Spectrum of Relationships                                                  
9.Learning, the New Way                                                            
10.Beyond Managing Performance                                               
11.Money and Beyond                                                                
12.Managing the Moments of Truth                                              

Part 4. Management and Leadership Development            
13.Aspirations and Needs                                                              
14.Channelising Aspirations                                                        
15.Institutionalising the Process                                                     
16.Developing Managers and Leaders                                             

Part 5. Making the Organisation Effective
​
17.Leading Change                                                                       
18.Designing Organisations                                                           
19.Contributing to Leadership Effectiveness                                    
20.Shaping the Way Organisations Work     
                                   
Part 6. Managing the Relationship with Employees       
21.Boundaries Redefined                                                              
22.What Really Matters                                                                
23.Towards Progressive Employee Relations 
                                  
Part 7. The Making of the Quintessential People Champion  
24.Advancing in HR                                                                    
25.   The Young HR Professional's Readiness to Serve         
26.The CEO's Schooling as a People Champion      
​                         
Epilogue                                                                                     
About the Authors 

Read More
0 Comments

Managing Labour Relations

4/12/2019

0 Comments

 
Picture
Contents
Preface
Dear Readers,
Most of the literature available on industrial relations today focus on the legal provisions and solutions based on judicial principles. The solutions and approaches based on people management, practical experience, and human behaviour are scarce. It is not that the experience and knowledge are not available. Some experts and professionals have used and tested principles and solutions based on management principles. However, the experience is not getting shared through writing as expected. One may find a few articles and blogs here and there, but it is not sufficient. An organized and committed effort is still to start on this subject. This book is a sincere effort to share the learnings with professionals, students, and the academic community.

Read More
0 Comments

ಕಾರ್ಮಿಕ ಬಾಂಧವ್ಯಗಳ ಯಶಸ್ವಿ ನಿರ್ವಹಣೆ

4/12/2019

0 Comments

 
Picture
Buy
ಮುನ್ನುಡಿ
ಅಭಿವೃದ್ಧಿಯ ಪಥದತ್ತ ದಾಪುಗಾಲಿಡಲು ಪ್ರಗತಿಪರ ಕೈಗಾರಿಕಾ ಬಾಂಧವ್ಯವು ಅತ್ಯಂತ ಪ್ರಮುಖ ಮತ್ತು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅನಿವಾರ್ಯವಾಗಿದೆ. ಜಾಗತಿಕ ಸವಾಲುಗಳ ಮೇಲೆ ಬೆಳಕು ಚೆಲ್ಲಿ, ಸಕಾರಾತ್ಮಕ ಚಿಂತನೆ, ಅರ್ಪಣೆ ಮತ್ತು ನಿರೀಕ್ಷೆಗಳ ಮೂಲಕ ಗುರಿ ಸಾಧಿಸುವ ಕಾರ್ಯವೈಖರಿಯು ಬಹುಮುಖ್ಯವಾಗಿದೆ. ವಾಸ್ತವಿಕೆಯ ಅನಾವರಣವು ಹೊಂದಾಣಿಕೆಗೆ ರೂಪುರೇಷೆಯನ್ನೊದಗಿಸಿ ಕಲಿಕೆ ಮತ್ತು ಆಚರಣೆಯನ್ನು ಪ್ರೇರೇಪಿಸಲು ಸಹಕರಿಸುತ್ತದೆ.

Read More
0 Comments

ಉದ್ದಿಮೆ/ಕೈಗಾರಿಕೆಯಲ್ಲಿ ಮಾನವ ಸಂಬಂಧಗಳ ಪಾತ್ರ (Role of Human Relations in Industry)

4/1/2019

0 Comments

 
Picture
ಗೋವಿಂದರಾಜು ಎನ್.ಎಸ್
ಮಾನವ ಸಂಪನ್ಮೂಲ ಪ್ರಧಾನ ವ್ಯವಸ್ಥಾಪಕರು
ಕರ್ನ್ ಲಿಬರ್ಸ್ ಇಂಡಿಯಾ ಪ್ರೈ. ಲಿ, ತುಮಕೂರು
ಮಾನವ ಸಂಘಜೀವಿ ಮತ್ತು ಸಮಾಜಜೀವಿ. ತನ್ನ ಅಕ್ಕಪಕ್ಕ ಇತರರು ಇಲ್ಲದಿದ್ದರೆ ಆತನ ಜೀವನವೇ ಇಲ್ಲ. ತನ್ನ ಜೀವನದುದ್ದಕ್ಕೂ ಒಂದಲ್ಲ ಒಂದು ರೀತಿಯಲ್ಲಿ ಒಂದಲ್ಲ ಒಂದು ರೀತಿಯ ಸಂಬಂಧಗಳ ನಡುವೆ ಬದುಕುತ್ತಾನೆ. ಹಾಗಾದರೆ, ಸಂಬಂಧಗಳು ಎಂದರೇನು? ಅಪ್ಪ ಅಮ್ಮ ಇವರ ನಡುವೆ ಮಕ್ಕಳಿಗಿರುವ ಪ್ರೀತಿ ಪ್ರೇಮ ಒಡನಾಟ ಇವು ಸಂಬಂಧಗಳೇ? ಅಣ್ಣ ತಮ್ಮ, ಅಕ್ಕ ತಂಗಿ, ಗಂಡ ಹೆಂಡತಿ ಇವರ ನಡುವೆ ಇರುವ ಸಂಬಂಧಗಳು ಸಂಬಂಧಗಳೇ? ಇವೆಲ್ಲವೂ ಸಂಬಂಧಗಳೇ. ನಾವು ಅಂದುಕೊಂಡ ಹಾಗೆಲ್ಲ ಸಂಬಂಧಗಳು ಮತ್ತು ನಾವು ಬೆಳೆಸಿಕೊಂಡ ಹಾಗೆ ಸಂಬಂಧಗಳು. ಒಳ್ಳೆಯ ಸಂಬಂಧಗಳು ಮತ್ತು ಕೆಲವೊಮ್ಮೆ ಒಳ್ಳೆಯವಲ್ಲದ ಸಂಬಂಧಗಳು ನಮ್ಮ ಅನುಭವಕ್ಕೆ ಬರಬಹುದು. ನನ್ನ ಪ್ರಕಾರ, ‘ನಾವು ಹೇಗೆ ಮತ್ತೊಬ್ಬರನ್ನು ಭಾವಿಸುತ್ತೇವೆ, ನಾವು ತೋರುವ ವರ್ತನೆಯ ಸಕಾರಾತ್ಮಕ ತೀವ್ರತೆ, ಅವರೊಡನೆ ಸಹಕರಿಸುವ ರೀತಿ, ಅವರ ಭಾವನೆಗಳಿಗೆ, ಕಷ್ಟಗಳಿಗೆ ಸ್ಪಂಧಿಸುವ ರೀತಿ, ಅವರೊಡನೆ ನಡೆದುಕೊಳ್ಳುವ ರೀತಿ, ತೋರುವ ಪ್ರೀತಿ ವಾತ್ಯಲ್ಯ ಇವೆಲ್ಲವನ್ನೂ ಒಟ್ಟಾರೆಯಾಗಿ ಸಂಬಂಧಗಳು ಎನ್ನಬಹುದು.’

Read More
0 Comments

Statutory Compliance Management – Primary pillar in Corporate Governance

1/1/2019

1 Comment

 
Picture
K.VittalaRao. B.Sc. B.L. DSSA
Management Consultant.
Any Business segment is surrounded by plethora of Legislations – Company Law, Taxation, Duties, Employment & Separations, Social Security, and Environment and so on.  Adherence to the Laws is the fundamental duty of any Business Corporate –being a Corporate Citizen  asotherwise the existence itself would be at stake.  Corporates, have evolved strategies towards accomplishments of BusinessExcellence, through their Vision, MissionStatements  & Objectives . The vision or the mission speaks of the commitment of a Corporate towards being ethical; respect Law of the Land, 

Read More
1 Comment

Competency Mapping

12/18/2018

0 Comments

 
Picture
Buy
PREFACE
Competency based human resource (HR) management practices make positive impact. That is why most of the reputed organizations in India and abroad have introduced it. Even though competency based HR has a history of nearly thirty years, it continues to be a confused subject even today for want of proper books. In recent times many of our Business Schools have introduced competency mapping as a specialised subject but teachers and students are finding it difficult to get a good book to study. Dearth of good books in this subject is not the case in India alone but in the entire Asia Pacific region. Another subject in HR which is very important but does not have good books is Personal Growth and Interpersonal Effectiveness. Considering these needs of HR profession in mind I have written this book by utilising my professional and academic experience. 

Read More
0 Comments

ದ್ವಿತೀಯ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ 2018

11/28/2018

0 Comments

 
​ದ್ವಿತೀಯ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನವು ಬೆಂಗಳೂರಿನಲ್ಲಿ ಯಶಸ್ವಿಯಾಗಿ ನೆರವೇರಿತು. ಈ ಸಮ್ಮೇಳನವನ್ನು ಕರ್ನಾಟಕ ಮಾಲೀಕರ ಸಂಘ, ಎನ್‍ಐಪಿಎಂ – ಕರ್ನಾಟಕ ಚಾಪ್ಟರ್, ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗ, ಕರ್ನಾಟಕ ವೃತ್ತಿನಿರತರ ಸಮಾಜಕಾರ್ಯಕರ್ತರ ಸಂಘ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು. ಈ ಕನ್ನಡ  ಸಮ್ಮೇಳನದಲ್ಲಿ ಸುಮಾರು 400 ಜನ ಮಾನವ ಸಂಪನ್ಮೂಲ ವೃತ್ತಿಪರರು ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷರಾಗಿ ಶ್ರೀ ಬಿ.ಸಿ. ಪ್ರಭಾಕರ್, ಕರ್ನಾಟಕ ಮಾಲೀಕರ ಸಂಘ ಮತ್ತು ವಕೀಲರು-ಬಿ.ಸಿ.ಪಿ. ಅಸೋಸಿಯೇಟ್ಸ್, ಮುಖ್ಯ ಅತಿಥಿಗಳಾಗಿ ಡಾ. ಗುರುರಾಜ ಕರಜಗಿ, ಅಧ್ಯಕ್ಷರು - ಕ್ರಿಯೇಟಿವ್ ಅಕಾಡೆಮಿ ಮತ್ತು  ಅತಿಥಿಗಳಾಗಿ  ಶ್ರೀ ಹನುಮಂತರಾಯಪ್ಪರವರು, ಸಂಸ್ಥಾಪಕ ಸದಸ್ಯರು, ನಿರಾತಂಕ ಮತ್ತು ಮಾಜಿ ಅಧ್ಯಕ್ಷರು - ಬಿಎಂಐಸಿಎಪಿಎ ಭಾಗವಹಿಸಿದ್ದರು. 

Read More
0 Comments

ಉತ್ತಮ ಕೈಗಾರಿಕಾ ಬಾಂಧವ್ಯಗಳ ನಿರ್ವಹಣೆಗೆ ಕೆಲವು Do’s and Dont’s

11/19/2018

0 Comments

 
ಮಾನವರ ವರ್ತನೆಯು ತುಂಬ ವಿಶೇಷ ಮತ್ತು ಸಂಕೀರ್ಣ. ಪ್ರತಿಯೊಬ್ಬ ವ್ಯಕ್ತಿಯೂ ವಿಭಿನ್ನ. ಪ್ರತಿಯೊಬ್ಬರೂ ತಮ್ಮದೇ ಆದ ವ್ಯಕ್ತಿತ್ವ ಮತ್ತು ವರ್ತನೆಗಳನ್ನು ಹೊಂದಿರುತ್ತಾರೆ. ಈ ವಿಶೇಷತೆಗೆ ಮತ್ತು ವಿಭಿನ್ನತೆಗೆ ಅವರು ಇರುವ ಸಮಾಜದ ಪರಿಸ್ಥಿತಿಗಳು, ತಮ್ಮ ಜೀವನದಲ್ಲಿ ಆದ ಬದಲಾವಣೆಗಳು, ಅವರ ಮೇಲೆ ಆದ ಪ್ರಭಾವಗಳು, ಅವರು ಮಾಡಿಕೊಂಡ  ಸಹವಾಸಗಳು, ಅಭ್ಯಾಸಗಳು ಇನ್ನೂ ಅನೇಕ ಅಂಶಗಳು ಕಾರಣವಾಗುತ್ತವೆ. ಈ ವಿಶೇಷತೆಯೊಂದಿಗೆ ಉದ್ಯಮಗಳು ತಮಗೆ ಬೇಕಾದ ಮಾನವ ಸಂಪತ್ತನ್ನು ಸಮಾಜದಿಂದ ತೆಗೆದುಕೊಳ್ಳುತ್ತವೆ. ಉದ್ಯಮಗಳು ಈ ಮಾನವ ಸಂಪತ್ತನ್ನು ತಮ್ಮ ಉದ್ದೇಶಗಳ ಸಾಧನೆಗಾಗಿ ಯಾವ ರೀತಿ ಉಪಯೋಗಿಸಿಕೊಳ್ಳಬೇಕು ಎಂಬುದನ್ನು ತಿಳಿದಿರಬೇಕು ಮತ್ತು ಸತತವಾಗಿ ಅವರನ್ನು ಹೆಚ್ಚಿನ ಸವಾಲುಗಳನ್ನು ಎದುರಿಸಲು ತಯಾರು ಮಾಡುತ್ತಿರಬೇಕು. ಅಲ್ಲದೆ ಹೆಚ್ಚಿನ ಕಾಲ ಒಟ್ಟಿಗೆ ಕೆಲಸ ಮಾಡಲು ಹಾಗು ಸಹಭಾಗಿತ್ವವನ್ನು ತರಲು ಅವರಲ್ಲಿ ಉತ್ಸಾಹ ತುಂಬಿ ಅಗತ್ಯ ಪಕ್ವತೆಯನ್ನು (maturity) ಬೆಳಸಬೇಕು. ಅಗತ್ಯ ಶಿಕ್ಷಣ, ತರಬೇತಿ ಮತ್ತು ಲವಲವಿಕೆ (engagement) ಮತ್ತಿತರ ಯೋಜಿತ ಕಾರ್ಯಕ್ರಮಗಳ ಮುಖಾಂತರ ಕಾರ್ಮಿಕರ ಅಭಿವೃದ್ದಿಗೆ ಶ್ರಮಿಸುವುದು ಯಾವಾಗಲೂ ಸಂಸ್ಥೆಯ/ಉದ್ಯಮದ ಜವಾಬ್ಧಾರಿಯಾಗುತ್ತದೆ. ಹಾಗೆಯೇ ಕಾರ್ಮಿಕರೊಂದಿಗೆ ವ್ಯವಹರಿಸುವಾಗ ನ್ಯಾಯೋಚಿತವಾಗಿ ನಡೆದುಕೊಳ್ಳಬೇಕು. ಯಾವಾಗ ಸಂಸ್ಥೆ ತನ್ನ ಜವಾಬ್ಧಾರಿಗಳನ್ನು ಸಮರ್ಥವಾಗಿ ನಿರ್ವಹಿಸಲು ವಿಫಲಗೊಳ್ಳುತ್ತದೆಯೋ ಆಗ ಕಾರ್ಮಿಕ ಅಶಾಂತಿ, ವಿವಾದಗಳು ಮತ್ತು ಸಂಘರ್ಷಗಳು ಉದ್ಬವವಾಗುತ್ತವೆ. ಹಾಗೆಂದಾಕ್ಷಣ, ಕಾರ್ಮಿಕರಿಗೆ ಯಾವುದೇ ಜವಾಬ್ದಾರಿಗಳು ಇಲ್ಲವೆಂದರ್ಥವಲ್ಲ ಮತ್ತು ಅವರು ತಪ್ಪುಗಳನ್ನು ಮಾಡುವುದಿಲ್ಲ ಎಂದರ್ಥವಲ್ಲ. ಅವರಿಗೂ ತಮ್ಮದೇ ಆದ ಜವಬ್ದಾರಿಗಳಿವೆ ಮತ್ತು ಅವರ ಉದ್ದೇಶಪೂರ್ವಕ ಇಲ್ಲವೆ ನಿರುದ್ದೇಶ ಪೂರ್ವಕ ತಪ್ಪುಗಳು ತೀವ್ರ ಸಂಘರ್ಷಗಳಿಗೆ ಮತ್ತು ಅಡ್ಡ ಪರಿಣಾಮಗಳಿಗೆ ಕಾರಣಗಳಾಗಿವೆ. ಆದರೆ, ಗಮನಿಸಬೇಕಾದ ಒಂದು ವಿಚಾರವೆಂದರೆ ಕಾರ್ಮಿಕರನ್ನು ಸರಿಯಾಗಿ ಸಿದ್ದಪಡಿಸಿ ಅವರನ್ನು ಕಂಪನಿಯ ಉದ್ದೇಶಗಳ ಸಾಧನೆಗೆ ಉಪಯೋಗಿಸಿಕೊಳ್ಳಬೇಕಾದದ್ದು ಸಂಸ್ಥೆಯ ಪ್ರಾಥಮಿಕ ಜವಬ್ದಾರಿ. ಈ ಪ್ರಕ್ರಿಯೆಯಲ್ಲಿ ಕಾರ್ಮಿಕರ ಕೊಡುಗೆಗಳಿಗೆ ಅನುಸಾರವಾಗಿ ಅವರಿಗೆ ಮೌಲ್ಯ ವೃದ್ದಿ ಸೃಷ್ಟಿಸುವುದು ಉದ್ಯಮದ ಜವಾಬ್ದಾರಿಯಾಗುತ್ತದೆ. ಯಾವ ಕೆಲಸಗಳು, ಬೇಕು ಬೇಡಗಳು ಉತ್ತಮ ಕೈಗಾರಿಕಾ ವಾತಾವರಣವನ್ನು ಸೃಷ್ಟಿಸಲು ಸಹಾಯ ಮಾಡುತ್ತವೆ ಎಂಬುದನ್ನು ನಮ್ಮ ಅನುಭವ ನಮಗೆ ಕಲಿಸಿಕೊಟ್ಟಿದೆ. ಈ ನಿಟ್ಟಿನಲ್ಲಿ, ಕೆಲವೊಂದು ಬೇಕು ಬೇಡಗಳು, ಕೈಗೊಳ್ಳಬಹುದಾದ ಯೋಜನೆಗಳು ಮತ್ತು ಎಚ್ಚರಿಕೆ ವಹಿಸಬೇಕಾದ ಕೆಲವು ಕ್ರಮಗಳನ್ನು ಈ ಕೆಳಗೆ ವಿವರಿಸಲು ಪ್ರಯತ್ನಿಸಲಾಗಿದೆ. 

Read More
0 Comments

POSH ಕುರಿತು ತರಬೇತಿ ಕಾರ್ಯಾಗಾರ

10/2/2018

1 Comment

 
ನಿರಾತಂಕ ಸ್ವಯಂ ಸೇವಾ ಸಂಸ್ಥೆಯ ವತಿಯಿಂದ INOX ಚಿತ್ರಮಂದಿರದ 7 ಕಡೆಗಳಲ್ಲಿ POSH (The Sexual Harassment of Women at Workplace (Prevention, Prohibition and Redressal) Act, 2013 ) ಕುರಿತಂತೆ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಈ ತರಬೇತಿ ಕಾರ್ಯಾಗಾರವನ್ನು ನಡೆಸಿಕೊಟ್ಟವರು ನಿರಾತಂಕ ತಂಡದ ಶ್ರೀಮತಿ ಶ್ರೀಲಕ್ಷ್ಮೀ, ಮಂಜುನಾಥ್ (MJ Management), ಗಂಗಾಧರ್, ನಾಗರಾಜ್ ನಾಯಕ್.

ಹೆಚ್ಚಿನ ಮಾಹಿತಿಗಾಗಿ:

http://www.niratanka.org/posh-committee.html
1 Comment

ಮಾನವ ಸಂಪನ್ಮೂಲ ವಿಭಾಗಕ್ಕೆ ಹಾಗೂ ಅದರ ಮುಖ್ಯಕಾರ್ಯಗಳಿಗೆ ಕನ್ನಡ ಸಾಹಿತ್ಯದ ಕೊಡುಗೆ

10/2/2018

2 Comments

 
ಜಾಗತೀಕರಣದ ಪ್ರಭಾವದಿಂದ ಮಾನವ ಸಂಪನ್ಮೂಲ ವಿಭಾಗದ ಉಗಮ ಎಂಬ ಅಭಿಪ್ರಾಯ ಇಂದು ಎಲ್ಲರಲ್ಲಿಯೂ ಮನೆಮಾತಾಗಿರುವುದು ಸತ್ಯವಾಗಿರುವುದಷ್ಟೇ ಅಲ್ಲದೇ ಈ ವಿಭಾಗವು ಹೊರ ರಾಷ್ಟ್ರಗಳು ಭಾರತಕ್ಕೆ ಮತ್ತು ಭಾರತದ ಕೈಗಾರಿಕಾ ಬೆಳವಣಿಗೆಗೆ, ನೀಡಿದ ಕೊಡುಗೆಯಾಗಿದೆ ಎಂಬುದು ಹಾಸ್ಯಾಸ್ಪದವೇ ಸರಿ. ಕಾರಣ ಈ ಮಾನವ ಸಂಪನ್ಮೂಲ ವಿಭಾಗದ ಮುಖ್ಯ ಪರಿಕಲ್ಪನೆಗಳಾದ Organisational values, Diversity, Performance Management, Training and Development, People transformation, Problem solving, Communication etc., ಮುಂತಾದವುಗಳ ಉಲ್ಲೇಖ ಅಷ್ಟೇ ಅಲ್ಲದೆ ಈ ವಿಷಯಗಳಲ್ಲಿನ ಪರಿಪೂರ್ಣ ಪರಿಕಲ್ಪನೆಗಳನ್ನು ಸರಿಸುಮಾರು 1200 ವರ್ಷಗಳನ್ನು ಹಿಂದೆಯೇ ನಮ್ಮ ಕನ್ನಡ ಸಾಹಿತ್ಯದಲ್ಲಿ, ಅದರಲ್ಲಿಯೂ ವಚನ ಸಾಹಿತ್ಯ, ದಾಸ ಸಾಹಿತ್ಯ ಹಾಗೂ ಇತ್ತೀಚೆಗೆ ಬಂದಂತಹ ಡಿ.ವಿ.ಜಿ. ಯವರ ಕಗ್ಗದಂತಹ ಸಾಹಿತ್ಯ ಪ್ರಕಾರಗಳಲ್ಲಿ ಕಾಣಬಹುದಾಗಿದೆ.

ಈ ದೃಷ್ಟಿಯಿಂದ, ಮಾನವ ಸಂಪನ್ಮೂಲ ಪರಿಕಲ್ಪನೆಗಳನ್ನು, ಭಾರತ ಅನ್ಯ ರಾಷ್ಟ್ರಗಳಿಗೆ ಎರವಲಾಗಿ ನೀಡಿದೆ ಎಂಬುದು ಕಟು ಸತ್ಯವೇ ಹೊರತು, ಈ ಪರಿಕಲ್ಪನೆ ಹೊರ ರಾಷ್ಟ್ರದಿಂದ ನಮ್ಮ ರಾಷ್ಟ್ರಕ್ಕೆ ಬಂದ ವಿಚಾರವಲ್ಲ. ಈ ಕಟು ಸತ್ಯವನ್ನು ನಾವು ಅಂದರೆ, “So called HR Professionals”, ಜಗತ್ತಿಗೆ ಬಹಳ ಸ್ಪಷ್ಟವಾಗಿ ತಿಳಿಸದೇ ಹೋದಲ್ಲಿ ಹಾಗೂ ಮಾನವ ಸಂಪನ್ಮೂಲ ವಿಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಕನ್ನಡ ಸಾಹಿತ್ಯದ ವಿವಿಧ ಪ್ರಕರಗಳನ್ನು ಅಧ್ಯಯನ ಮಾಡದೇ ಹೋದಲ್ಲಿ ನಮಗೆ ನಾವೇ ದ್ರೋಹ ಬಗೆದುಕೊಂಡಂತಾಗುತ್ತದೆ.
​
ಈ ದಿಶೆಯಲ್ಲಿ “ಕನ್ನಡ ಸಾಹಿತ್ಯ ಮತ್ತು ಆಧುನಿಕ ಮಾನವ ಸಂಪನ್ಮೂಲ ವಿಭಾಗದ ಸಂಪೂರ್ಣ ಅಭ್ಯುದಯ, ಒಂದು ತುಲನಾತ್ಮಕ ಅಧ್ಯಯನ”ದ ಅವಶ್ಯಕತೆ ಬಹಳವಿದ್ದು, ಇದಕ್ಕಾಗಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕಾಗಿದೆ.

ನಾಗಭೂಷಣ್

Dy. General Manager - HR & IR,  SEG Automotive (BOSCH Ltd.,)
2 Comments

“ಮರಳಿ ಮನೆಗೆ” ಚಿತ್ರದ ವೀಕ್ಷಣೆ ಮತ್ತು ಸಂವಾದ.....

9/8/2018

0 Comments

 
ಈಗಿನ ಆಧುನಿಕ ಕಂಪ್ಯೂಟರ್ ಯುಗದಲ್ಲಿ, ಸಂಬಂಧಗಳು ಇಂಟರ್‍ನೆಟ್‍ ನ ಸ್ಪೀಡ್‍ ಗೆ ಒಳಗಾಗಿ, ಭಾವನೆಗಳು ಮತ್ತು ಮೌಲ್ಯಗಳು ನಶಿಸುತ್ತಿರುವುದು ವಿಷಾದನೀಯ. ಇಂತಹ ದುಸ್ಥಿತಿಯಲ್ಲಿನ ನಾವು ಸಂಬಂಧಗಳ ಕಾಪಾಡಿ, ಸಮಾಜ ಕಟ್ಟಬೇಕಾಗಿದೆ. ಈ ನಿಟ್ಟಿನಲ್ಲಿ ಸಮಾಜಕಾರ್ಯಕರ್ತರ ಮತ್ತು ಮಾನವ ಸಂಪನ್ಮೂಲ ಅಧಿಕಾರಿಗಳ ಪಾತ್ರ ಗಣನೀಯ. ಇದಕ್ಕೆ ಪೂರಕವಾಗಿ, ನಮ್ಮೆಲ್ಲರ ಮನಗಳಿಗೆ ಸಂಬಂಧಗಳ ಮಹತ್ವ ತಿಳಿಸುವ ಚಿತ್ರ ಮರಳಿ ಮನೆಗೆ. ಈ ಚಿತ್ರದ ವೀಕ್ಷಣೆಯನ್ನು ದಿನಾಂಕ: (ಅತಿ ಶೀಘ್ರದಲ್ಲೇ), NMS ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿದೆ. ಚಿತ್ರದ ವೀಕ್ಷಣೆಯ ನಂತರ, ನಿರ್ದೇಶಕರಾದ ಶ್ರೀ ಯೋಗೇಶ್ ಮಾಸ್ಟರ್ ರವರೊಂದಿಗೆ ಸಂವಾದವಿರುತ್ತದೆ. ಈವೊಂದು ಕಾರ್ಯಕ್ರಮದಲ್ಲಿ, ತಾವುಗಳು ಭಾಗಿಯಾಗಿ ಸಂಬಂಧಗಳ ಉಳಿಸಿ, ಬೆಳೆಸಲು ಸಹಕಾರ ಮಾಡಬೇಕಾಗಿ ವಿನಮ್ರ ವಿನಂತಿ.
ಈ ಚಲನಚಿತ್ರ ನೋಡಲು ಆಸಕ್ತಿ ಇರುವವರು ಮೊದಲೇ ತಮ್ಮ ಹೆಸರು ಹಾಗೂ ಮಾಹಿತಿಯೊಂದಿಗೆ ನೋಂದಾಯಿಸಿಕೊಳ್ಳಬೇಕು.

    ಇಲ್ಲಿ ನೋಂದಾಯಿಸಿಕೊಳ್ಳಿ

Submit
0 Comments

ಉದ್ಯೋಗದ ಕರಾರನ್ನು ಕಾನೂನಿನಲ್ಲಿ ಜಾರಿಗೆ ತರುವುದು : ಪ್ರಕರಣದ ಅಧ್ಯಯನ

7/12/2018

0 Comments

 
Picture
ಕೆ. ವಿಠ್ಠಲ್ ರಾವ್
ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಅಂಡ್ ಲೀಗಲ್ ಅಡ್ವೈಸರ್

ಶ್ರೀ ಖಾಡಿಲ್ಕರ್, ಎಲ್ಲರಿಗೂ ನಮಸ್ಥಾರ.  ಸಂಸ್ಥೆಯು ತೆಗೆದುಕೊಳ್ಳಲು ನಿರ್ಧಸಿರುವ ಒಂದು ಪ್ರಮುಖ ಯೋಜನೆಯ ಬಗ್ಗೆ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನಾನು ಹರ್ಷಿಸುತ್ತೇನೆ.  ನಿಮಗೆಲ್ಲಾ ತಿಳಿದಿರುವಂತೆ ಜರ್ಮನಿಯ ನನ್ನ ಹಿಂದಿನ ಭೇಟಿಯ ಸಂದರ್ಭದಲ್ಲಿ, ಏರ್‍ಕ್ರಾಫ್ಟ್‍ನ ಟ್ರಾನ್ಸ್‍ಮಿಷನ್ ಬಿಡಿಭಾಗಗಳನ್ನು ಉತ್ಪಾದಿಸಲು ಮತ್ತು ಸರಬರಾಜು ಮಾಡುವ ಬಗ್ಗೆ ಬೆಕ್ಸ್ಟೀರ್ನೊಂದಿಗೆ ಒಂದು ಕರಾರಿಗೆ ಸಹಿ ಮಾಡಿರುತ್ತೇನೆ. ಆ ಬಿಡಿಭಾಗವು ನವೀನ ತಾಂತ್ರಿಕತೆಯೊಂದಿಗೆ ಅತ್ಯಂತ ಕ್ಲಿಷ್ಟಕರವಾದದ್ದಾಗಿರುತ್ತದೆ.   ನಮ್ಮ ಸಂಸ್ಥೆಯು ಅಂತಹ ಬಿಡಿಭಾಗವನ್ನು ಉತ್ಪಾದಿಸಿ ರಫ್ತು ಮಾಡುವ ಮೊದಲನೇ ಸಂಸ್ಥೆಯಾಗಿರುತ್ತದೆ. ಅಂದಾಜಿನ ಪ್ರಕಾರ, ನಮಗೆ ಬೇಡಿಕೆ ಆದೇಶ ಬಂದಲ್ಲಿ, ನಮ್ಮ ಉತ್ಪಾದನಾ ಸಾಮರ್ಥ್ಯದ ಬಳಕೆಯು ಶೇಕಡ 85ರಷ್ಟಕ್ಕೆ ತಲುಪಬಹುದು ಮತ್ತು ಲಾಭಾಂಶವೂ ಸಹ ಉತ್ತಮವಾಗಿರುತ್ತದೆ.  

Read More
0 Comments
<<Previous

    Categories

    All
    CSR
    HR Training Classes
    HR ಕನ್ನಡ ಲೇಖನಗಳು
    Human Resources
    Interview
    Labour Law Books
    Labour Laws
    Others
    PoSH
    Video



    Six-Days
    Labour Laws & Labour Codes Certification Program

    Know More

    Picture
    Know More

    Picture

    MHR LEARNING ACADEMY

    Get it on Google Play store
    Download App
    Online Courses

    Picture
    WhatsApp

    Picture

    POSH

    Know More

    Picture
    30,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join Now

    Human Resources And Labour Law Classes

    RSS Feed


site MAP


SITE

  • ​HOME
  • ABOUT US
  • ​BLOG
  • ​COLLABORATE WITH NIRATHANKA
  • ​​CONTACT US

OUR OTHER WEBSITES

  • WWW.NIRUTAPUBLICATIONS.ORG
  • ​WWW.HRKANCON.COM

JOB

  • FIND FREELANCE JOBS
  • CURRENT JOB OPENINGS

POSH

  • POSH
  • POSH CLIENTS
  • POSH BLOG
  • INTERNAL COMMITTEE
  • OUR ASSOCIATES

HR Kannada Conference

  • HR KANNADA CONFERENCE
  • ​THE BEST WOMEN EMPOWERMENT ORGANISATION AWARD
  • ​CSR EXCELLENCE AWARD

Nirathanka Club House

  • NIRATHANKA CLUB HOUSE

TRAINING

  • TRAINING PROGRAMMES
  • CERTIFICATE TRAINING COURSES

PUBLICATIONS

  • LEADER'S TALK
  • NIRUTA'S READ & WRITE INITIATIVE
  • ​TRANSLATION & TYPING

SUBSCRIBE



JOIN OUR ONLINE GROUPS


JOIN WHATSAPP BROADCAST


ONLINE STORE



Copyright Nirathanka 2021,    Website Designing & Developed by: www.mhrspl.com
  • HOME
  • About Us
    • TESTIMONIALS
  • Our Services
    • Corporate Social Responsibility
    • Tree Plantation Project
    • Awareness Programme
    • Rural & Community Development
  • Online Store
  • HR Kannada Conference
  • POSH
    • PoSH Blog
    • Our Clients
    • Our Associates
    • Want to Become an External Member for an Internal Committee?
  • Training Modules
    • Labour Laws & Labour Codes
    • Winning
  • BLOG
  • Collaborate with Nirathanka
    • Join Our Online Groups
  • Nirathanka Club House
  • Media Mentions
    • Photo Gallery
    • Video Gallery
  • Contact Us