ನಿರಾತಂಕ ಸ್ವಯಂ ಸೇವಾ ಸಂಸ್ಥೆಯ ವತಿಯಿಂದ INOX ಚಿತ್ರಮಂದಿರದ 7 ಕಡೆಗಳಲ್ಲಿ POSH (The Sexual Harassment of Women at Workplace (Prevention, Prohibition and Redressal) Act, 2013 ) ಕುರಿತಂತೆ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಈ ತರಬೇತಿ ಕಾರ್ಯಾಗಾರವನ್ನು ನಡೆಸಿಕೊಟ್ಟವರು ನಿರಾತಂಕ ತಂಡದ ಶ್ರೀಮತಿ ಶ್ರೀಲಕ್ಷ್ಮೀ, ಮಂಜುನಾಥ್ (MJ Management), ಗಂಗಾಧರ್, ನಾಗರಾಜ್ ನಾಯಕ್. ಹೆಚ್ಚಿನ ಮಾಹಿತಿಗಾಗಿ: http://www.niratanka.org/posh-committee.html
1 Comment
Taosif Khan
10/2/2018 11:53:02 pm
I need material on POSH
Reply
Your comment will be posted after it is approved.
Leave a Reply. |
RAMESHA NIRATANKACategories
All
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |